• Latest
Punishment for those who left money Society money that went to the manager's account!

ದುಡ್ಡುವಿಟ್ಟವರಿಗೆ ಪಂಗನಾಮ: ಮ್ಯಾನೇಜರ್ ಖಾತೆ ಸೇರಿದ ಸೊಸೈಟಿ ಹಣ!

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ದುಡ್ಡುವಿಟ್ಟವರಿಗೆ ಪಂಗನಾಮ: ಮ್ಯಾನೇಜರ್ ಖಾತೆ ಸೇರಿದ ಸೊಸೈಟಿ ಹಣ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
Punishment for those who left money Society money that went to the manager's account!
ADVERTISEMENT

ಕಾರವಾರದ ಸದಾಶಿವಗಡದಲ್ಲಿರುವ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಲ್ಲಿನ ಹಣ ಸೊಸೈಟಿ ಮ್ಯಾನೇಜರ್ ಖಾತೆ ಸೇರಿದ ಆರೋಪವ್ಯಕ್ತವಾಗಿದೆ. 50ಕೋಟಿಗೂ ಅಧಿಕ ರೂ ವಂಚನೆಯಾಗಿರುವ ಬಗ್ಗೆ ಠೇವಣಿದಾರರು ದೂರಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಈ ಹಿಂದೆ ಕಾರವಾರ ಅರ್ಬನ್ ಬ್ಯಾಂಕ್‌ನಲ್ಲಿ 50 ಕೋಟಿಗೂ ಹೆಚ್ಚು ಅವ್ಯವಹಾರ ನಡೆದಿತ್ತು. ಅದಾದ ನಂತರ ಸದಾಶಿವಗಡದ ಆಶ್ರಯ ಕೋ ಆಪರೇಟಿವ್ ಬ್ಯಾಂಕ್‌ನಲ್ಲಿ ಅವ್ಯವಹಾರ ನಡೆದ ಬಗ್ಗೆ ಆರೋಪ ಕೇಳಿ ಬಂದಿದ್ದು, ಸಿಐಡಿ ತನಿಖೆ ನಡೆಯುತ್ತಿದೆ. ಇದೀಗ ಇನ್ನೊಂದು ಹಣಕಾಸಿನ ಅವ್ಯವಹಾರ ಹೊರಬಿದ್ದಿದೆ.

ADVERTISEMENT

ಸದಾಶಿವಗಡದ ಜೈ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸದಾಶಿವಗಡದಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ಕಾರವಾರ ಸೇರಿ ಸುತ್ತಲಿನ ಊರುಗಳಲ್ಲಿ ಒಟ್ಟು 12 ಶಾಖೆಗಳನ್ನು ಹೊಂದಿದೆ. ಗ್ರಾಹಕರು ಅಲ್ಲಿ 48 ಕೋಟಿ ರೂ ಠೇವಣಿ ಹಣವಿರಿಸಿದ್ದಾರೆ. ಅವಧಿ ಮೀರಿದರೂ ಆ ಹಣ ಮಾತ್ರ ಸಿಗುತ್ತಿಲ್ಲ. `ಸೊಸೈಟಿ ಅಧ್ಯಕ್ಷ ಹಾಗೂ ನಿರ್ದೇಶಕರು ತಮಗೆ ಮೋಸ ಮಾಡಿದ್ದಾರೆ’ ಎಂದು ಅಲ್ಲಿನವರು ದೂರಿದ್ದಾರೆ.

`ಸೊಸೈಟಿ ಹೆಚ್ಚಿನ ಬಡ್ಡಿ ಕೊಡುವ ಆಸೆ ತೋರಿಸಿದ ಸೊಸೈಟಿ ಠೇವಣಿ ಸಂಗ್ರಹಿಸಿತು. ನಂತರ ನಿಧಾನವಾಗಿ ಗ್ರಾಹಕರ ಠೇವಣಿ ಮರಳಿಸುವುದನ್ನು ನಿಲ್ಲಿಸಿತು’ ಎಂದು ಅಲ್ಲಿನವರು ದೂರಿದ್ದಾರೆ. `ಜೂನ್ ತಿಂಗಳಿನಲ್ಲಿ ಎಲ್ಲರ ಹಣ ಮರಳಿಸುವುದಾಗಿ ಅಧ್ಯಕ್ಷ ಲಿಂಗರಾಜ ಗುಟಕರ್ ಲಿಖಿತವಾಗಿ ಬರೆದುಕೊಟ್ಟಿದ್ದರು. ಆದರೆ, ಅದನ್ನು ನೀಡಿಲ್ಲ’ ಎಂದು ಜನ ಅಳಲು ತೋಡಿಕೊಂಡರು.

ADVERTISEMENT

Discussion about this post

Previous Post

ದುಡಿಮೆಗೆ ತಕ್ಕ ಸಂಬಳ ನೀಡದ ಕಾಲೇಜು: ಪ್ರಿನ್ಸಿಪಾಲ್ ಹೆಸರು ಬರೆದು ಪ್ರಾಣಬಿಟ್ಟ ಸಿಬ್ಬಂದಿ!

Next Post

ಹ್ಯಾಂಡ್‌ಲಾಕ್ ಮಾಡಿದ ಬೈಕು ಕಳ್ಳರ ಪಾಲು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋