• Latest
Prediction for July 23 2025

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ: 2025 ಜುಲೈ 7ರ ದಿನ ಭವಿಷ್ಯ

4 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ: 2025 ಜುಲೈ 7ರ ದಿನ ಭವಿಷ್ಯ

uknews9.comby uknews9.com
in ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
Prediction for July 23 2025
ADVERTISEMENT

ಮೇಷ ರಾಶಿ: ಈ ದಿನ ನಿಮ್ಮ ಆತ್ಮ ವಿಶ್ವಾಸ ಹೆಚ್ಚಲಿದೆ. ಕೆಲಸದ ವಿಷಯದಲ್ಲಿ ಹಿರಿಯರ ಬೆಂಬಲ ಸಿಗಲಿದೆ. ಆರೋಗ್ಯದಲ್ಲಿಯೂ ಸುಧಾರಣೆ ಆಗಲಿದೆ. ಭೂಮಿ, ಕಟ್ಟಡ, ವಾಹನ ಖರೀದಿಗೆ ಶುಭ ದಿನ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ವೃಷಭ ರಾಶಿ: ಈ ದಿನ ಯಾರಿಗೂ ಸಾಲ ಕೊಡಬೇಡಿ. ಸಾಲ ಕೇಳಿದರೂ ನಿರ್ಲಕ್ಷಿಸಿ. ಕೌಟುಂಬಿಕ ಜವಾಬ್ದಾರಿ ಹೆಚ್ಚಳವಾಗಲಿದೆ. ಮನಸ್ಸಿನ ಮೇಲೆ ಅಧಿಕ ಒತ್ತಡ ಬೀಳುವುದು ಸಹಜ.

ADVERTISEMENT

ಮಿಥುನ ರಾಶಿ: ಒರಟಾದ ವರ್ತನೆಗಳಿಂದ ಸಂಬAಧ ಹಾಳಾಗುವ ಸಾಧ್ಯತೆಯಿದೆ. ಹಣ ಲಾಭದ ನಿರೀಕ್ಷೆಯಿದೆ. ಕುಟುಂಬದ ಬಗ್ಗೆ ಹೆಚ್ಚಿನ ಗಮನಕೊಡಿ.

ಕರ್ಕಾಟಕ ರಾಶಿ: ಅನಗತ್ಯ ಖರ್ಚುಗಳನ್ನು ಮಾಡಬೇಡಿ. ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ. ರೋಗದಿಂದ ಬಳಲುತ್ತಿರುವುವರು ಜಾಗೃತೆವಹಿಸಿ.

ಸಿಂಹ ರಾಶಿ: ಆರೋಗ್ಯದ ಕಡೆ ಗಮನವಿರಲಿ. ಆಭರಣ ಅಥವಾ ಗ್ರಹಬಳಕೆಯ ಸಾಧನ ಖರೀದಿ ಸಾಧ್ಯ. ಕೆಲವರು ನಿಮ್ಮ ಹೆಸರು ಕೆಡಿಸುವ ಪ್ರಯತ್ನ ಮಾಡಲಿದ್ದು, ಹುಷಾರಾಗಿರಿ.

ಕನ್ಯಾ ರಾಶಿ: ದೂರದ ಪ್ರಯಾಣವನ್ನು ಮಾಡಬೇಡಿ. ಹಣದ ವಿಷಯದಲ್ಲಿ ಗೊಂದಲವಾಗುವ ಸಾಧ್ಯತೆಯಿದೆ. ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ.

ತುಲಾ ರಾಶಿ: ಮಾನಸಿಕ ಭಯದಿಂದ ಧೈರ್ಯಗೆಡಬಹುದು. ಸಕಾರಾತ್ಮಕ ಚಿಂತನೆಗಳನ್ನು ಮಾಡಿ. ಹಣ ವೆಚ್ಚವಾಗುವ ಸಾಧ್ಯತೆ ಇದೆ. ಸಮಯದ ಮೌಲ್ಯವನ್ನು ಅರ್ಥ ಮಾಡಿಕೊಂಡು ನಿಮ್ಮ ಕಾರ್ಯದ ಕಡೆ ಗಮನಹರಿಸಿ.

ವೃಶ್ಚಿಕ ರಾಶಿ: ಕೆಲಸದ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ. ಹಣಕಾಸು ಸಮಸ್ಯೆಗಳು ನಿವಾರಣೆಗೊಳ್ಳುತ್ತದೆ. ಯಾರಿಗೂ ಕೂಡ ಭರವಸೆಯನ್ನು ನೀಡಬೇಡಿ. ಈ ದಿನ ನೀಡಿದ ಭರವಸೆ ಪೂರ್ಣಗೊಳಿಸುವುದು ಸಾಧ್ಯವಾಗುವುದಿಲ್ಲ.

ಧನು ರಾಶಿ: ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಲು ಹಿಂಜರಿಯದಿರಿ. ಸಹೋದರ ಸಹೋದರಿಯರಿಂದ ಆರ್ಥಿಕ ಲಾಭ ಸಿಗಲಿದೆ. ಆರೋಗ್ಯ ಸುಧಾರಣೆ ಆಗಲಿದೆ.

ಮಕರ ರಾಶಿ: ಯಾರ ಜೊತೆಯೂ ವಾದ ಮಾಡಬೇಡಿ. ಅತಿಯಾದ ಮಾತು ಮನಸಿಗೆ ಹಾನಿ ಮಾಡಲಿದೆ. ಹಣ ಉಳಿತಾಯ ಕಷ್ಟ. ನಿರ್ಲಕ್ಷದಿಂದ ಸಮಸ್ಯೆ ಬರುವ ಸಾಧ್ಯತೆಗಳಿದೆ.

ಕುಂಭ ರಾಶಿ: ಹಣಕಾಸಿನ ಸಮಸ್ಯೆ ಬಂದರೆ ಬುದ್ಧಿವಂತಿಕೆ ಬಳಸಿ. ಆಗ ಸಮಸ್ಯೆ ದೂರವಾಗಲಿದೆ. ಕುಟುಂಬದ ಕೆಲವು ವಿಷಯಗಳಿಂದ ಮಾನಸಿಕ ಒತ್ತಡ ಉಂಟಾಗಬಹುದು.

ಮೀನ ರಾಶಿ: ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಆತ್ಮವಿಶ್ವಾಸವೂ ಹೆಚ್ಚಾಗಲಿದೆ. ಕೋಪದ ಕೈಯಲ್ಲಿ ಬುದ್ದಿ ಕೊಡಬೇಡಿ.

ADVERTISEMENT

Discussion about this post

Previous Post

ಭಾರೀ ಮಳೆ: ದೊಪ್ಪನೆ ಮುರಿದು ಬಿತ್ತು ಮರಾಠಿಕೊಪ್ಪದ ಮನೆ!

Next Post

ಜನಮತ: ಸಕ್ರೀಯ ರಾಜಕಾರಣದಿಂದ ಇನ್ನೆಷ್ಟು ದಿನ ದೂರ? ಮೌನ ಮುರಿಯದ ಮಾಜಿ ಸಂಸದ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋