• Latest
Prediction for July 23 2025

2025ರ ಜುಲೈ 22ರ ದಿನ ಭವಿಷ್ಯ

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Tuesday, October 21, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

2025ರ ಜುಲೈ 22ರ ದಿನ ಭವಿಷ್ಯ

uknews9.comby uknews9.com
in ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
Prediction for July 23 2025
ADVERTISEMENT

ಮೇಷ ರಾಶಿ: ಉದ್ದಿಮೆಯಲ್ಲಿನ ಯಶಸ್ಸು ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಹಣ ಉಳಿತಾಯ ಕಷ್ಟ. ಹಣಕಾಸು ವಿಷಯದಲ್ಲಿ ತೊಂದರೆ ಸಹಜ. ಸಾಲ ತೀರುತ್ತದೆ. ಸಹದ್ಯೋಗಿಗಳ ಸಹಕಾರದಿಂದ ಕಚೇರಿ ಕೆಲಸ ಬೇಗ ಪೂರ್ಣವಾಗಲಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ವೃಷಭ ರಾಶಿ: ಅನಗತ್ಯ ಕೆಲಸಕ್ಕಾಗಿ ನಿಮ್ಮ ಸಮಯ ವ್ಯರ್ಥ ಮಾಡಬೇಡಿ. ಹಿರಿಯರ ಮಾತುಗಳನ್ನ ಕೇಳುವುದರಿಂದ ಪ್ರಯೋಜನ ಅಧಿಕ. ಆರೋಗ್ಯದ ಕಡೆ ಗಮನವಿರಲಿ.

ADVERTISEMENT

ಮಿಥುನ ರಾಶಿ: ಅಸಾಮಾನ್ಯ ಸಾಧನೆ ಸಾಧ್ಯ. ಅನಗತ್ಯ ಕೆಲಸಗಳಿಗೆ ಹಣ ಖರ್ಚಾಗಲಿದೆ. ಗುರಿ ಮುಟ್ಟುವರೆಗೆ ಪ್ರಯತ್ನ ನಿಲ್ಲಿಸಬೇಡಿ.

ಕರ್ಕಾಟಕ ರಾಶಿ: ಖಂಡಿತವಾಗಿಯೂ ಈ ದಿನ ಆದಾಯ ಸಿಗಲಿದೆ. ಸಾಮಾಜಿಕ ಕಾರ್ಯಗಳಿಗೆ ಹಾಜರಾಗುವ ಅವಕಾಶ ಬರಲಿದೆ. ಪ್ರಭಾವಿ ವ್ಯಕ್ತಿಗಳ ಸ್ನೇಹ ಸಿಗಲಿದೆ.

ಸಿಂಹ ರಾಶಿ: ನಿಮ್ಮ ದಿಟ್ಟ ನಿರ್ಣಯ ಕುಟುಂಬದ ಮೇಲೆ ಪ್ರಭಾವ ಬೀರಲಿದೆ. ಹಣಕಾಸು ವಿಷಯದಲ್ಲಿ ಸುಧಾರಣೆ ನಿಶ್ಚಿತ. ನಿಮ್ಮ ಕೆಲಸದಲ್ಲಿ ಮನಸ್ಸು ಸರಿಯಾಗಿರುವುದಿಲ್ಲ. ನಿಮ್ಮ ಮನಸ್ಸಿನಲ್ಲಿ ಸಂದಿಗ್ಧತೆ ಹಾಗೇ ಉಳಿದಿರುತ್ತದೆ.

ಕನ್ಯಾ ರಾಶಿ: ವೈಯಕ್ತಿಕ ಸಮಸ್ಯೆಗಳಿಂದ ಮಾನಸಿಕ ಸಂತೋಷ ಹಾಳಾಗುವ ಸಾಧ್ಯತೆಯಿದೆ. ಒತ್ತಡ ನಿಭಾಯಿಸುವ ಪ್ರಯತ್ನ ಮಾಡಿ. ಆರ್ಥಿಕ ಸಮಸ್ಯೆ ಪರಿಹರಿಸಲು ಸೂಕ್ತ ಸಮಯ. ಹೂಡಿಕೆಯಿಂದ ಲಾಭ ಸಿಗಲಿದೆ.

ತುಲಾ ರಾಶಿ: ಅಸಾಮಾನ್ಯವಾಗಿದನ್ನು ಸಾಧಿಸಲು ವಿಶೇಷ ದಿನ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಈ ದಿನ ಆರ್ಥಿಕತೆ ಉತ್ತಮವಾಗಿರಲಿದೆ. ಕೌಟುಂಬಿಕ ಅಗತ್ಯಗಳ ಬಗ್ಗೆ ಗಮನಕೊಡುವುದು ಉತ್ತಮ.

ವೃಶ್ಚಿಕ ರಾಶಿ: ಅಗತ್ಯವಿಲ್ಲದೇ ಹಣ ಖರ್ಚು ಮಾಡುತ್ತಿದ್ದವರಿಗೆ ಹಣದ ಮೇಲೆ ನಿಯಂತ್ರಣ ಅಗತ್ಯ. ಸಂದರ್ಶನ ಎದುರಿಸಲು ಸೂಕ್ತ ದಿನ. ಕಂಪನಿಗಳಿಗೆ ರೆಸ್ಯೂಮ್ ಕಳುಹಿಸಲು ಉತ್ತಮ ದಿನ.

ಧನು ರಾಶಿ: ನಿಮ್ಮೊಳಗಿನ ಕೋಪ ಬೇರೆಯವರಿಗೂ ಸಮಸ್ಯೆ ತರಲಿದೆ. ಕೋಪದಿಂದ ನಿಮ್ಮ ಶಕ್ತಿಯೂ ಕುಂಠಿತವಾಗಲಿದೆ. ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಕಡಿಮೆಯಾಗಲಿದೆ. ಅನಗತ್ಯ ವೆಚ್ಚ ತಪ್ಪಿಸದಿದ್ದರೆ ಮುಂದೆ ಸಮಸ್ಯೆ ಆಗಲಿದೆ.

ಮಕರ ರಾಶಿ: ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ವಿದ್ಯಾರ್ಥಿಗಳ ಮನಸ್ಸು ಚಂಚಲ ಸ್ಥಿತಿಯಲ್ಲಿರುತ್ತದೆ. ಸ್ನೇಹಿತರ ಜೊತೆ ಸಮಯ ವ್ಯರ್ಥವಾಗುವ ಸಾಧ್ಯತೆಗಳಿವೆ.

ಕುಂಭ ರಾಶಿ: ವ್ಯಾಪಾರಿಗಳಿಗೆ ಲಾಭವಾಗಲಿದೆ. ಲಾಭದಿಂದ ಸಂತೋಷ ಸಿಗಲಿದೆ. ಮನೆಯಲ್ಲಿನ ಹಬ್ಬದ ವಾತಾವರಣ ಉದ್ವೇಗವನ್ನು ಶಮನಗೊಳಿಸುತ್ತದೆ. ಕೆಲಸದಲ್ಲಿ ಒತ್ತಡ ಸಹಜ.

ಮೀನ ರಾಶಿ: ಒತ್ತಡದ ಹೊರತಾಗಿಯೂ ಆರೋಗ್ಯ ಪರಿಪೂರ್ಣವಾಗಿರುತ್ತದೆ. ಮನೆ ವಸ್ತುಗಳ ಮೇಲೆ ಖರ್ಚು ಹೆಚ್ಚಾಗಲಿದೆ. ಕುಟುಂಬದ ಸದಸ್ಯರಿಂದ ವಿಶೇಷ ಸ್ಥಾನ-ಮಾನ ಸಿಗಲಿದೆ. ನಿರಂತರ ಶ್ರಮಕ್ಕೆ ಫಲ ಸಿಗಲಿದೆ.

ADVERTISEMENT

Discussion about this post

Previous Post

ಅಂದರ್ ಬಾಹರ್: ಏಳು ಜನ ಅಂದರ್-ಇಬ್ಬರು ಬಾಹರ್!

Next Post

ಸರ್ವೇ ಕೆಲಸ | ಅತಿಕ್ರಮಣದಾರರ ಅಹಂಕಾರ: ಸರ್ಕಾರಿ ಅಧಿಕಾರಿಗಳ ಅಸಹಕಾರ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋