• Latest
Prediction for July 23 2025

2025 ಜುಲೈ 26ರ ದಿನ ಭವಿಷ್ಯ

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

2025 ಜುಲೈ 26ರ ದಿನ ಭವಿಷ್ಯ

uknews9.comby uknews9.com
in ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
Prediction for July 23 2025
ADVERTISEMENT

ಮೇಷ ರಾಶಿ: ಆಹಾರ ಸೇವನೆ ವಿಷಯದಲ್ಲಿ ಎಚ್ಚರವಹಿಸಿ. ಅಸಡ್ಡೆ ಮಾಡುವುದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಕೆಲಸ ಹಾಗೂ ವ್ಯಾಪಾರದ ವಿಷಯದಲ್ಲಿ ಅಜಾಗರೂಕತೆವಹಿಸಿದರೆ ನಷ್ಟ ನಿಶ್ಚಿತ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ವೃಷಭ ರಾಶಿ: ಗುರುಹಿರಿಯರ ಆಶೀರ್ವಾದ ಹಾಗೂ ನಿಮ್ಮ ಅದೃಷ್ಠದಿಂದ ಬಯಕೆಗಳು ಈಡೇರುತ್ತದೆ. ಈ ಹಿಂದೆ ಮಾಡಿದ ಶ್ರಮಕ್ಕೆ ಫಲ ಸಿಗುತ್ತದೆ. ಹೆಚ್ಚಿನ ಕೆಲಸ ಮಾಡದೇ ಇತರರ ಗಮನಸೆಳೆಯಲು ಪರಿಪೂರ್ಣ ದಿನ.

ADVERTISEMENT

ಮಿಥುನ ರಾಶಿ: ಮನರಂಜನೆ ಹಾಗೂ ಉಲ್ಲಾಸಕ್ಕೆ ಉತ್ತಮ ದಿನ. ಭಾವನಾತ್ಮಕ ಭರವಸೆಗಳನ್ನು ಬಯಸುವವರಿಗೆ ಹಿರಿಯರು ನೆರವಾಗಲಿದ್ದಾರೆ. ಕುಟುಂಬದ ಜೊತೆ ಕಾಲ ಕಳೆಯಿರಿ.

ಕರ್ಕ ರಾಶಿ: ಮನೆಯಿಂದ ಹೊರಗೆ ಹೋಗುವಾಗ ಗುರುಹಿರಿಯರ ಆಶೀರ್ವಾದ ಸ್ವೀಕರಿಸಿ. ಇದರಿಂದ ಆರ್ಥಿಕ ಲಾಭ ಸಾಧ್ಯ. ಸ್ನೇಹಿತರ ಜೊತೆ ಕಾಲ ಕಳೆಯುವಿರಿ. ಇಡೀ ದಿನ ಸಂತೋಷದಿAದ ಕೂಡಿರುತ್ತದೆ.

ಸಿಂಹ ರಾಶಿ: ಚಿಂತೆ ನಿಮ್ಮ ಆರೋಗ್ಯಕ್ಕೆ ಮಾರಕ. ಮಾನಸಿಕ ಸ್ಪಷ್ಠತೆ ಕಾಯ್ದುಕೊಳ್ಳಿ. ಹತಾಶೆ ಮನೋಭಾವನೆ ಬೇಡ. ತಿಳಿದವರಿಂದ ಹಣಕಾಸಿನ ನೆರವು ಸಾಧ್ಯ.

ಕನ್ಯಾ ರಾಶಿ: ನಿಮ್ಮ ಶಕ್ತಿಯ ಮಟ್ಟ ಹೆಚ್ಚಿರುತ್ತದೆ. ಭೂಮಿಯನ್ನು ಖರೀದಿಸಿದ ಮತ್ತು ಈಗ ಅದನ್ನು ಮಾರಾಟ ಮಾಡಲು ಬಯಸುವ ಜನರಿಗೆ ಲಾಭ ಸಾಧ್ಯ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ.

ತುಲಾ ರಾಶಿ: ನೀವು ಪರಿಸ್ಥಿತಿಯ ನಿಯಂತ್ರಣ ಹೊಂದುತ್ತಿದ್ದAತೆ ಆತಂಕ ಕಣ್ಮರೆಯಾಗುತ್ತದೆ. ಆಪ್ತರ ಜೊತೆ ಜಗಳ ಸಾಧ್ಯತೆ. ಆ ಜಗಳ ನ್ಯಾಯಾಲಯ, ಕಚೇರಿಯವರೆಗೂ ಹೋಗಬಹುದು. ಅದರಿಂದ ಹಣ-ಸಮಯ ಹಾಳಾಗುವ ಸಾಧ್ಯತೆಯಿದೆ. ಎಚ್ಚರಿಕೆವಹಿಸಿ.

ವೃಶ್ಚಿಕ ರಾಶಿ: ಉದ್ವೇಗಗಳನ್ನು ಹತೋಟಿಯಲ್ಲಿರಿಸಿಕೊಳ್ಳಿ. ಹಣಕಾಸು ಲಾಭ ಸಿಗಲಿದೆ. ನೀವು ಅಂದುಕೊAಡAತಕ್ಕಿAತ ಹೆಚ್ಚು ಜೀವನದಲ್ಲಿ ತೆರೆ ಮರೆಯಲ್ಲಿ ನಡೆಯುತ್ತದೆ. ಕೆಲವೇ ದಿನಗಳಲ್ಲಿ ಒಳ್ಳೆಯ ಅವಕಾಶಗಳು ಬರಲಿದೆ.

ಧನು ರಾಶಿ: ಆರೋಗ್ಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ. ಔಷಧಿಪಡೆಯಿರಿ. ಅನಿರೀಕ್ಷಿತ ಮೂಲಗಳಿಂದ ಪ್ರಮುಖ ಆಮಂತ್ರಣ ಬರಲಿದೆ.

ಮಕರ ರಾಶಿ: ನಿಮ್ಮ ಆಲೋಚನೆಗಳನ್ನು ಕೆಲಸದಲ್ಲಿ ಪ್ರಯೋಗಿಸಿ. ಬದ್ಧತೆಯಿಂದ ದುಡಿದರೆ ಲಾಭ ಸಾಧ್ಯ. ಅನಿರೀಕ್ಷಿತ ಪ್ರಯಾಣ ಒತ್ತಡ ಬರಬಹುದು. ಉದ್ವೇಗ ಉಂಟಾಗಬಹುದು.

ಕುAಭ ರಾಶಿ: ಕಾರಣವಿಲ್ಲದೇ ಗೊಂದಲಕ್ಕೀಡಾಗಬೇಡಿ. ಗೊಂದಲ ನಿಮ್ಮ ಹಾಗೂ ನಿಮ್ಮವರ ಮನಸ್ಥಿತಿ ಹಾಳು ಮಾಡಲಿದೆ. ಅಮೂಲ್ಯವಾದ ಸಮಯ ಹಾಳಾಗಲಿದೆ. ಮಾನಸಿಕ ಶಾಂತಿಗೂ ಗೊಂದಲ ತೊಂದರೆ ತರಲಿದೆ.

ಮೀನ ರಾಶಿ: ಈ ದಿನ ಆರೋಗ್ಯ ಹದಗೆಡುತ್ತದೆ. ನಿರಾಶೆ ನಿಮ್ಮನ್ನು ಕಾಡುತ್ತದೆ. ಆಧ್ಯಾತ್ಮಿಕ ಚಿಂತನೆ ಮಾಡಿ. ಮಾನಸಿಕ ಶಾಂತಿ ಕಾಪಾಡಿಕೊಳ್ಳಿ.

ADVERTISEMENT

Discussion about this post

Previous Post

ಧಾರಾಕಾರ ಮಳೆ: ಉಂಚಳ್ಳಿ ಜಲಪಾತ ರಸ್ತೆಗೆ ತಡೆ!

Next Post

ಮಹಿಳೆ ಜೊತೆ ಮಹಿಳೆಯ ಮದುವೆಗೆ ಆಷಾಢ ಅಮವಾಸ್ಯೆಯೇ ಮುಹೂರ್ತ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋