• Latest
Prediction for July 23 2025

2025 ಜುಲೈ 28ರ ದಿನ ಭವಿಷ್ಯ

3 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

4 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

4 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

4 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

4 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

4 weeks ago
Thursday, October 23, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

2025 ಜುಲೈ 28ರ ದಿನ ಭವಿಷ್ಯ

uknews9.comby uknews9.com
in ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
Prediction for July 23 2025
ADVERTISEMENT

ಮೇಷ ರಾಶಿ: ಆರೋಗ್ಯ ಪರಿಪೂರ್ಣವಾಗಿರುತ್ತದೆ. ಜಂಟಿ ಯೋಜನೆ ಹಾಗೂ ಸಂಶಯಾಸ್ಪದ ಹಣಕಾಸು ಯೋಜನೆಗಳಲ್ಲಿ ಹೂಡಿಕೆ ಮಾಡಬೇಡಿ. ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ನಿಮಗೆ ನೆರವು-ಪ್ರೀತಿ ನೀಡುತ್ತಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ವೃಷಭ ರಾಶಿ: ನಿಮ್ಮ ಕೆಲಸದ ಬಗ್ಗೆ ಮೇಲಿನವರಿಂದ ಉತ್ತಮ ಅಭಿಪ್ರಾಯ ಸಿಗಲಿದೆ. ನಿಮ್ಮ ಕೆಲಸ ಪ್ರಭಾವ ಬೀರಲಿದೆ. ಅಧ್ಯಯನ ಹಾಗೂ ಉದ್ಯೋಗ ಮಾಡುತ್ತಿರುವವರು ಕುಟುಂಬದ ಜೊತೆ ಸಮಯ ಕೊಡಲು ಮರೆಯಬೇಡಿ. ಮನೆ ವಿಷಯಗಳಲ್ಲಿ ಭಾವನಾತ್ಮಕತೆ ಬರಬಹುದು.

ADVERTISEMENT

ಮಿಥುನ ರಾಶಿ: ನಿಮ್ಮ ಮನಸ್ಥಿತಿ ಬದಲಾಯಿಸಲು ಸಾಮಾಜಿಕ ಸಭೆಗೆ ಹಾಜರಾಗಿ. ತಂದೆ-ತಾಯಿ ಆರೋಗ್ಯಕ್ಕಾಗಿ ಹಣ ವೆಚ್ಚವಾಗಲಿದೆ. ಇದು ನಿಮ್ಮ ಆರ್ಥಿಕ ಸ್ಥಿತಿ ಕೆಡಿಸುತ್ತದೆಯಾದರೂ ಸಂಬoಧ ವೃದ್ಧಿಸುತ್ತದೆ.

ಕರ್ಕ ರಾಶಿ: ಇಡೀ ದಿನ ಚುರುಕು ಹಾಗೂ ಲವಲವಿಕೆಯಿಂದ ಕೂಡಿರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ. ಭೂಮಿ ಖರೀದಿ-ಮಾರಾಟ ವಿಷಯದಲ್ಲಿ ವ್ಯವಹಾರಸ್ಥರ ಭೇಟಿ ಆಗಲಿದೆ.

ಸಿಂಹ ರಾಶಿ: ಸ್ನೇಹಿತರು ಹಾಗೂ ಕುಟುಂಬ ಸದಸ್ಯರ ಸಂತಸದ ಪ್ರಯಾಣ ಸಮಾಧಾನ ನೀಡುತ್ತದೆ. ಬ್ಯಾಂಕ್ ವ್ಯವಹಾರದಲ್ಲಿ ಕಾಳಜಿಯಿರಲಿ. ಕೆಲಸದ ಒತ್ತಡದ ನಡುವೆಯೂ ಮಕ್ಕಳ ಜೊತೆ ಕಾಲ ಕಳೆಯಿರಿ.

ಕನ್ಯಾ ರಾಶಿ: ನಿಮ್ಮ ವಿಶ್ವಾಸ ನಿಮ್ಮ ವೃತ್ತಿಪರ ಜೀವನದಲ್ಲಿ ಪರಿಣಾಮ ಬೀರುತ್ತದೆ. ಇತರರ ದೃಷ್ಠಿಕೋನ ಮನವರಿಕೆ ಮಾಡುವಲ್ಲಿ ಯಶಸ್ವಿಯಾದರೆ ನಿಮಗೆ ಅವರ ನೆರವು ಸಿಗಲಿದೆ.

ತುಲಾ ರಾಶಿ: ಕುಟುಂಬದ ನಿರೀಕ್ಷೆ ಪೂರ್ಣಗೊಳಿಸಲು ಪ್ರಯತ್ನಿಸಬೇಕು. ಕುಟುಂಬದವರ ಜೊತೆ ಶಾಂತಿಯುತ ಜೀವನ ನಡೆಸಿ. ಕೆಲಸ ಅಥವಾ ವ್ಯಾಪಾರ ಸ್ಥಳದಲ್ಲಿನ ಅಜಾಗರೂಕತೆಯಿಂದ ನಷ್ಟವಾಗುವ ಲಕ್ಷಣಗಳಿದೆ. ಸಮಸ್ಯೆ ಹೇಳಿಕೊಂಡು ಬರುವವರನ್ನು ನಿರ್ಲಕ್ಷಿಸಿ. ಮನಸ್ಸಿನಲ್ಲಿ ಹೊಸ ಚಿಂತೆ ಬರದಂತೆ ನೋಡಿಕೊಳ್ಳಿ.

ವೃಶ್ಚಿಕ ರಾಶಿ: ಹಣಕಾಸು ವಿಷಯದ ಬಗ್ಗೆ ಎಚ್ಚರವಿರಲಿ. ಹೊಸ ಸಂಬoಧ ಧೀರ್ಘಾವದಿಯಾಗಿದ್ದು, ಅನುಕೂಲಕರವಾಗಿರುತ್ತದೆ. ಆಪ್ತರನ್ನು ಭೇಟಿ ಮಾಡುವ ಅವಕಾಶ ಸಿಗಲಿದೆ. ಕೆಲಸದ ವಿಷಯದಲ್ಲಿ ನಿಮ್ಮ ಪ್ರಾಮಾಣಿಕತೆ ಇತರರನ್ನು ಆಕರ್ಷಿಸುತ್ತದೆ.

ಧನು ರಾಶಿ: ಮಾನಸಿಕ ಒತ್ತಡದಿಂದ ಹೊರ ಬಂದು ಈ ದಿನ ವಿಶ್ರಾಂತಿಪಡೆಯಿರಿ. ಮನರಂಜನೆಯಿoದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಹೂಡಿಕೆ ವಿಷಯದಲ್ಲಿ ಸಾಕಷ್ಟು ಯೋಚಿಸಿ.

ಮಕರ ರಾಶಿ: ಸಂತಸದ ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ಆರಾಮದಾಯಕವಾಗಿರುತ್ತದೆ. ಮನೆ ಜನರ ಜೊತೆ ಆರ್ಥಿಕ ವಿಷಯವಾಗಿಯೂ ಮಾತನಾಡಿ. ಅನಿರೀಕ್ಷಿತ ಅತಿಥಿಗಳ ಆಗಮನ ಸಾಧ್ಯತೆಯಿದೆ.

ಕುಂಭ ರಾಶಿ: ಸಾಮಾನ್ಯ ಜ್ಞಾನದ ಜೊತೆ ನಿರಂತರ ಪ್ರಯತ್ನ ಫಲ ಕೊಡುತ್ತದೆ. ತಾಳ್ಮೆಯಿಂದ ಜೀವನ ನಡೆಸಿ. ಹೂಡಿಕೆ ವಿಚಾರದಲ್ಲಿ ಗಡಿಬಿಡಿ ಮಾಡಬೇಡಿ.

ಮೀನ ರಾಶಿ: ಹಣಕಾಸು ವಿಷಯಗಳಿಗೆ ಅತಿಯಾಗಿ ಪ್ರತಿಕ್ರಿಯಿಸಬೇಡಿ. ಮನೆಯಲ್ಲಿ ಆತಂಕದ ಕ್ಷಣ ಮೂಡಬಹುದು. ಸಕಾರಾತ್ಮಕ ಚಿಂತನೆ ಮಾಡಿ. ತಂದೆ-ತಾಯಿಯರಿಗೆ ವಿಧೇಯರಾಗಿರಿ.

ADVERTISEMENT

Discussion about this post

Previous Post

ಸ್ಕೂಟಿಯಿಂದ ಬಿದ್ದ ಸವಾರೆ ಸಾವು

Next Post

ಕಾರ್ಮಿಕ ಸಂಘಟನೆಗೆ ಹೊಸ ಸಾರಥಿ-ಸಮ್ಮೇಳನ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋