ಮೇಷ ರಾಶಿ: ಈ ದಿನ ಮಾಡುವ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಹೂಡಿಕೆಗಳು ಲಾಭ ತರಲಿದೆ. ನಿಮ್ಮ ಸಮಸ್ಯೆಗಳನ್ನು ಧೈರ್ಯದಿಂದ ಬಗೆಹರಿಸಿಕೊಳ್ಳಿ. ಕುಟುಂಬದ ಜೊತೆ ಕಾಲ ಕಳೆಯಲು ಸೂಕ್ತ ದಿನ.
ವೃಷಭ ರಾಶಿ: ದೂರ ಪ್ರಯಾಣ ಸಾಧ್ಯತೆ ಹೆಚ್ಚಿದೆ. ಅಭಿವೃದ್ಧಿ ವಿಷಯಗಳ ಬಗ್ಗೆ ಚರ್ಚೆ ಸಾಧ್ಯ. ಹಣಕಾಸು ವಿಷಯದಲ್ಲಿ ಜಾಗೃತೆಯಿರಲಿ.
ಮಿಥುನ ರಾಶಿ: ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಬೆಳವಣಿಗೆ. ಉದ್ಯೋಗಿಗಳಿಗೂ ಉತ್ತಮ ದಿನ. ಆರೋಗ್ಯದ ಬಗ್ಗೆ ಗಮನಹರಿಸಿ.
ಕರ್ಕ ರಾಶಿ: ಸಹಚರರ ಜೊತೆ ಉತ್ತಮ ವಾತಾವರಣವಿರಲಿದೆ. ತಂಡದ ಜೊತೆ ಮಾಡಿದ ಕೆಲಸದಲ್ಲಿ ಯಶಸ್ಸು ಸಿಗಲಿದೆ. ಉತ್ಸಾಹ ಹೆಚ್ಚಾಗಲಿದೆ.
ಸಿಂಹ ರಾಶಿ: ಉದ್ಯೋಗದಲ್ಲಿನ ಜವಾಬ್ದಾರಿ ಹೆಚ್ಚಲಿದೆ. ಹಣ ಉಳಿತಾಯದ ಯೋಜನೆ ಅಗತ್ಯ. ಹೊಸ ಯೋಜನೆ ಶುರು ಮಾಡಿ. ಹೂಡಿಕೆ ಬಗ್ಗೆ ಚಿಂತಿಸಿ.
ಕನ್ಯಾ ರಾಶಿ: ಹೊಸ ಹೊಣೆಗಾರಿಕೆಯನ್ನುವಹಿಸಿಕೊಳ್ಳಿ. ಉದ್ಯೋಗದಲ್ಲಿ ಸಾಧನೆಗೆ ಪ್ರಯತ್ನಿಸಿ. ಆರೋಗ್ಯ ಉತ್ತಮವಾಗಿರಲಿದೆ.
ತುಲಾ ರಾಶಿ: ಬೇರೆಯವರ ಮೆಚ್ಚುಗೆಗಳಿಸಲು ಕೆಲಸ ಮಾಡಬೇಡಿ. ನಿಮ್ಮ ಕೆಲಸದಿಂದಲೇ ಮೆಚ್ಚುಗೆ ಸಿಗಲಿದೆ. ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಆರೋಗ್ಯ ಸಮಸ್ಯೆ ಎದುರಾಗುವ ಲಕ್ಷಣವಿದೆ.
ವೃಶ್ಚಿಕ ರಾಶಿ: ಉತ್ತಮ ಹವ್ಯಾಸಗಳನ್ನು ಬೆಳಸಿಕೊಳ್ಳಿ. ವಿದ್ಯಾರ್ಜನೆಯಲ್ಲಿ ಯಶಸ್ಸು ಸಿಗಲಿದೆ. ಪ್ರಾಮಾಣಿಕ ಕೆಲಸದಿಂದ ಯಶಸ್ಸು ಸಿಗಲಿದೆ.
ಧನು ರಾಶಿ: ವೃತ್ತಿ ಜೀವನದಲ್ಲಿ ಸುಧಾರಣೆ ಆಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಲಿದೆ. ಹೊಸ ಹೂಡಿಕೆಗಳ ಬಗ್ಗೆ ಆಲೋಚನೆ ಮಾಡಿ.
ಮಕರ ರಾಶಿ: ನಿಮ್ಮ ಕಷ್ಟಗಳು ದೂರವಾಗಲಿದೆ. ಕೆಲಸದಲ್ಲಿ ಜಯ ಸಿಗಲಿದೆ. ಧನ ಲಾಭವಾಗುವ ಸಾಧ್ಯತೆಯಿದೆ.
ಕುಂಭ ರಾಶಿ: ಸ್ನೇಹಿತರ ಜೊತೆ ಮುಕ್ತವಾಗಿ ಮಾತನಾಡಿ. ಆರ್ಥಿಕ ಲಾಭ ಆಗಲಿದೆ. ಉತ್ಸಾಹದಿಂದ ಕೆಲಸ ಮಾಡಿ. ಆರೋಗ್ಯ ಸ್ಥಿರವಾಗಿರಲಿದೆ.
ಮೀನ ರಾಶಿ: ವೃತ್ತಿಯಲ್ಲಿ ಉನ್ನತ ಸ್ಥಾನ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಳವಾಗಲಿದೆ. ಕುಟುಂಬದವರ ಜೊತೆ ಆಪ್ತವಾಗಿ ವರ್ತಿಸಿ.
