ಮೇಷ ರಾಶಿ: ಹೊಸ ಕೆಲಸಗಳನ್ನು ಬೇಗ ಶುರು ಮಾಡಿದರೆ ಯಶಸ್ಸು ಸಿಗಲಿದೆ. ಹಣಕಾಸು ವಿಷಯದಲ್ಲಿ ಲಾಭವಾಗಲಿದೆ. ಮಾನಸಿಕ ಒತ್ತಡ ಕಡಿಮೆ ಆಗಲಿದೆ.
ವೃಷಭ ರಾಶಿ: ಹಣಕಾಸು ವಿಷಯದಲ್ಲಿ ಜಾಗೃತೆ ಅಗತ್ಯ. ಈ ದಿನ ಯಾರಿಗೂ ಸಾಲ ಕೊಡುವುದು ಬೇಡ. ಕೆಲಸದ ವಿಷಯದಲ್ಲಿ ಶಿಸ್ತು ಮುಖ್ಯ. ಆರೋಗ್ಯ ಉತ್ತಮವಾಗಿರಲಿದೆ.
ಮಿಥುನ ರಾಶಿ: ವೃತ್ತಿಯಲ್ಲಿ ಉತ್ತಮ ಅವಕಾಶ ಬರಲಿದೆ. ಮನಸ್ಸು ಶಾಂತವಾಗಿರಲಿದೆ. ಆರೋಗ್ಯದಲ್ಲಿಯೂ ಸುಧಾರಣೆ ಕಾಣಲಿದೆ.
ಕರ್ಕ ರಾಶಿ: ಅನೇಕ ದಿನದ ಕನಸು ಈಡೇರಲಿದೆ. ಅಪರೂಪದ ಅವಕಾಶಗಳು ಸಿಕ್ಕರೆ ಬಿಡಬೇಡಿ. ಕುಟುಂಬದಲ್ಲಿ ಸಾಮರಸ್ಯ ಕಾಣಲಿದೆ. ಆರೋಗ್ಯದ ಬಗ್ಗೆ ಕಾಳಜಿ ಬೇಕು.
ಸಿಂಹ ರಾಶಿ: ನಿಮ್ಮಲ್ಲಿನ ಆತ್ಮವಿಶ್ವಾಸವೇ ನಿಮಗೆ ಶಕ್ತಿ. ಉದ್ಯೋಗದಲ್ಲಿ ಪ್ರಗತಿ ಸಾಧ್ಯ. ಆರ್ಥಿಕ ಮೂಲ ಹೆಚ್ಚಾಗಲಿದೆ. ಒತ್ತಡಗಳು ದೂರವಾಗಲಿದೆ.
ಕನ್ಯಾ ರಾಶಿ: ನಿಮ್ಮ ಕೆಲಸದ ಮೇಲೆ ಶ್ರದ್ಧೆ ಅಗತ್ಯ. ಖರ್ಚು ವೆಚ್ಚಗಳನ್ನು ಸರಿಯಾಗಿ ನಿಭಾಯಿಸಿ. ಆರ್ಥಿಕ ಲಾಭವಿದ್ದರೂ ಅನಗತ್ಯ ವೆಚ್ಚ ಮಾಡಬೇಡಿ. ಅಗತ್ಯವಿದ್ದರೆ ಸ್ನೇಹಿತರ ಸಹಾಯಪಡೆದು ಮುನ್ನಡೆಯಿರಿ.
ತುಲಾ ರಾಶಿ: ಹೊಸ ಕಲಿಕೆಗೆ ಉತ್ತಮ ದಿನ. ಹೊಸ ಅವಕಾಶಗಳನ್ನು ಬಳಸಿಕೊಳ್ಳಿ.
ವೃಶ್ಚಿಕ: ಹೊಸ ಅವಕಾಶ ಸಿಗಲಿದೆ. ವೃತ್ತಿ ಜೀವನ ಸುಗಮವಾಗಲಿದೆ. ಆರೋಗ್ಯ ಸುಧಾರಣೆ ಆಗಲಿದೆ. ಹಣದ ಆಗಮನವೂ ಇದೆ.
ಧನು ರಾಶಿ: ಕುಟುಂಬದಲ್ಲಿ ಸಂತಸ ಮೂಡಲಿದೆ. ವಿಶ್ರಾಂತಿಪಡೆಯುವುದು ಸೂಕ್ತ. ಹೊಸ ಸ್ನೇಹಿತರ ಭೇಟಿ ಆಗಲಿದೆ.
ಮಕರ ರಾಶಿ: ವೃತ್ತಿಯಲ್ಲಿ ಸವಾಲು ಎದುರಾಗಬಹುದು. ಕುಟುಂಬದಲ್ಲಿ ಅದೃಷ್ಟ ಕಾನಲಿದೆ. ಆರೋಗ್ಯ ಉತ್ತಮವಾಗಿರಲಿದೆ.
ಕುಂಭ ರಾಶಿ: ನೀವು ಸೇವಿಸುವ ಆಹಾರದ ಬಗ್ಗೆ ಗಮನವಿರಲಿ. ಗುಣಮಟ್ಟದ ಆಹಾರ ಸೇವನೆ ಮಾಡಿ. ಹಣದ ವ್ಯವಹಾರ ಮಾಡುವಾಗ ಎಚ್ಚರಿಕೆ ಅಗತ್ಯ.
ಮೀನ ರಾಶಿ: ಸಣ್ಣ ಸಣ್ಣ ವಿಷಯಗಳಿಗೆ ಕೋಪ ಮಾಡಿಕೊಳ್ಳಬೇಡಿ. ಆರೋಗ್ಯದ ಬಗ್ಗೆ ಎಚ್ಚರವಾಗಿರಿ. ನಿಮ್ಮ ಶ್ರಮಕ್ಕೆ ತಕ್ಕ ಯಶಸ್ಸು ಸಿಗಲಿದೆ.
Discussion about this post