ಮೇಷ ರಾಶಿ: ಉದ್ಯೋಗ ಹುಡುಕಾಟದಲ್ಲಿರುವವರಿಗೆ ಪ್ರಯತ್ನ ಅಗತ್ಯ. ಆರ್ಥಿಕ ವ್ಯವಹಾರಗಳಲ್ಲಿ ನಷ್ಟವಾಗುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಕಾಳಜಿ ಬೇಕು.
ವೃಷಭ ರಾಶಿ: ಸಮಸ್ಯೆಗಳ ಕುರಿತು ಮನೆಯಲ್ಲಿ ಮಾತನಾಡಿ. ಸಾಲ ಮಾಡಬೇಡಿ. ವಿರೋಧಿಗಳ ಕಿರಿಕಿರಿ ಸಹಜ. ಶಾಂತವಾಗಿರಿ.
ಮಿಥುನ ರಾಶಿ: ವಾದ-ವಿವಾದ-ಜಗಳದಿಂದ ದೂರವಿರಿ. ಓದು ನಿಮ್ಮ ಸಂಗಾತಿ ಆಗಿರಲಿ. ಬುದ್ಧಿವಂತಿಕೆಯಿoದ ಕೆಲಸ ಮಾಡಿದರೆ ಗೆಲುವು ಖಚಿತ.
ಕರ್ಕ ರಾಶಿ: ಕೆಲಸದ ವಿಷಯದಲ್ಲಿ ಬೇಜವಬ್ದಾರಿ ಮಾಡಬೇಡಿ. ಆರೋಗ್ಯಕರ ತಿನಿಸು ಮಾತ್ರ ಸೇವಿಸಿ. ಆತ್ಮಿಯರ ಸಲಹೆ ಸ್ವೀಕರಿಸಿ, ಸಾಧನೆ ಮಾಡಿ.
ಸಿಂಹ ರಾಶಿ: ಕೋಪ ನಿಮಗೆ ಒಳ್ಳೆಯದಲ್ಲ. ವಿದ್ಯಾರ್ಥಿಗಳು ಓದಿನ ಕಡೆ ಗಮನಕೊಡಬೇಕು. ತಾಯಿಯ ಸಹಾಯಪಡೆದರೆ ಕೆಲಸ ಸಾಧ್ಯ.
ಕನ್ಯಾ ರಾಶಿ: ಕೆಲಸದ ವಿಷಯದಲ್ಲಿ ಏಕಾಗೃತೆ ಬೇಕು. ಎಚ್ಚರಿಕೆಯಿಂದ ಕೆಲಸ ಮಾಡಿ ಹಾನಿ ಆಗುವುದನ್ನು ತಪ್ಪಿಸಿ. ನಿಮ್ಮೊಳಗಿನ ಭಯ, ಚಂಚಲತೆಯಿoದ ಹೊರಬನ್ನಿ.
ತುಲಾ ರಾಶಿ: ಗೆಳೆಯರ ಜೊತೆ ಜಗಳವಾಗುವ ಸಾಧ್ಯತೆಯಿದೆ. ಅದನ್ನು ತಡೆಯಿರಿ. ಆದಾಯಕ್ಕಿಂತ ಹೆಚ್ಚಿನ ಖರ್ಚು ಆಗಲಿದೆ. ಸಹೋದರರ ಸಹಾಯದಿಂದ ಲಾಭ ಆಗಲಿದೆ.
ವೃಶ್ಚಿಕ ರಾಶಿ: ಹೊಸ ವಿಷಯದ ಬಗ್ಗೆ ಆಸಕ್ತಿ ಬರಲಿದೆ. ಮಾತಿನಲ್ಲಿ ಹಿಡಿತವಿರಲಿ. ಊಟ-ತಿಂಡಿ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಧನು ರಾಶಿ: ವಾಹನ ಚಲಾಯಿಸುವಾಗ ಎಚ್ಚರಿಕೆ ಬೇಕು. ಸಣ್ಣ ಸಣ್ಣ ವಿಷಯದಲ್ಲಿ ಕಲಹ ಆಗಲಿದೆ. ಧೈರ್ಯದಿಂದ ಇರುವುದು ಮುಖ್ಯ.
ಮಕರ ರಾಶಿ: ಕೃಷಿ ಕೆಲಸದವರಿಗೆ ಲಾಭ ಆಗಲಿದೆ. ಮನಸ್ಸಿನಲ್ಲಿರುವ ಆತಂಕದಿoದ ಹೊರಬನ್ನಿ. ಆರೋಗ್ಯದಲ್ಲಿ ಜಾಗೃತಿ ಅಗತ್ಯ.
ಕುಂಭ ರಾಶಿ: ಆತ್ಮಿಯರ ಆಗಮನ ಖುಷಿ ಕೊಡಲಿದೆ. ಗೆಳೆಯರ ಜೊತೆ ಪ್ರವಾಸ ಯೋಗವಿದೆ. ವೃತ್ತಿಯಲ್ಲಿ ಗೆಲುವು ಸಿಗಲಿದೆ.
ಮೀನ ರಾಶಿ: ಬುದ್ದಿವಂತಿಕೆಯಿoದ ಕೆಲಸ ಮಾಡಿ. ನಗದು ವ್ಯವಹಾರ ಮಾಡುವಾಗ ಹುಷಾರಾಗಿರಿ. ಹಿರಿಯರ ಮಾತನ್ನು ಗೌರವಿಸಿ.





Discussion about this post