ಮೇಷ ರಾಶಿ: ಕೆಲಸದ ವಿಷಯದಲ್ಲಿ ಸ್ಪಷ್ಟತೆ ಸಿಗಲಿದೆ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಸ್ನೇಹಿತರ ಸಹಾಯವೂ ದೊರೆಯಲಿದೆ. ಧೈರ್ಯದಿಂದ ಇರಿ.
ವೃಷಭ ರಾಶಿ: ಯೋಜಿತ ಕೆಲಸಗಳು ಸರಿಯಾಗಿ ನಡೆಯಲಿದೆ. ಹಣಕಾಸು ವಿಷಯ ಸ್ಥಿರವಾಗಿರಲಿದೆ. ಹೊಸ ಅವಕಾಶಗಳು ಅರೆಸಿ ಬರಲಿದೆ.
ಮಿಥುನ ರಾಶಿ: ವೃತ್ತಿ ವಿಷಯದಲ್ಲಿ ಪ್ರಗತಿ ಸಾಧ್ಯವಿದೆ. ನಿಮ್ಮಲ್ಲಿನ ಸಮಯಪ್ರಜ್ಞೆ ಬೇರೆಯವರಿಗೆ ಸಹಾಯ ಮಾಡಲಿದೆ. ದೊಡ್ಡ ವಿಚಾರಗಳ ಕಡೆ ಚಿಂತಿಸಿ.
ಕರ್ಕ ರಾಶಿ: ಆರೋಗ್ಯ ಉತ್ತಮವಾಗಿರಲಿದೆ. ಆರ್ಥಿಕ ಲಾಭ ಆಗಲಿದೆ. ಯಾವುದೇ ಕೆಲಸ ಆದರೂ ಪ್ರಯತ್ನ ಅಗತ್ಯ.
ಸಿಂಹ ರಾಶಿ: ಉದ್ಯೋಗದ ವಿಷಯದಲ್ಲಿ ಬೇರೆಯವರನ್ನು ವಿಶ್ವಾಸಕ್ಕೆಪಡೆಯಿರಿ. ಸಾಹಸಗಳಲ್ಲಿ ಯಶಸ್ಸು ಸಿಗಲಿದೆ. ಆತ್ಮವಿಶ್ವಾಸದಿಂದ ಬದುಕುವುದು ಮುಖ್ಯ.
ಕನ್ಯಾ ರಾಶಿ: ಹೊಸ ಯೋಜನೆಗಳಲ್ಲಿ ಫಲ ಸಿಗಲಿದೆ. ಸ್ಪಷ್ಟ ಗುರಿಯೊಂದಿಗೆ ಕೆಲಸ ಮಾಡಿದರೆ ಯಶಸ್ಸು ಸಿದ್ಧ. ನಿಮ್ಮ ಶ್ರಮಕ್ಕೆ ತಕ್ಕ ಆದಾಯವಿರಲಿದೆ.
ತುಲಾ ರಾಶಿ: ವ್ಯವಹಾರ ವಿಷಯದಲ್ಲಿ ಲಾಭ ಆಗಲಿದೆ. ಮಾತಿನಲ್ಲಿ ಹಿಡಿತವಿರಲಿ. ಸ್ನೇಹಿತರ ಸಹಾಯವನ್ನು ಸ್ಮರಿಸಿ.
ವೃಶ್ಚಿಕ ರಾಶಿ: ದೊಡ್ಡ ದೊಡ್ಡ ನಿರ್ಧಾರ ಈ ದಿನಕ್ಕೆ ಸೂಕ್ತವಲ್ಲ. ಸಹನೆಯಿಂದ ಕೆಲಸ ಮಾಡಿ. ದುಡಿಮೆಗೆ ತಕ್ಕ ಆದಾಯ ಸಿಗಲಿದೆ.
ಧನು ರಾಶಿ: ವ್ಯಾಪಾರ ಹಾಗೂ ಆರೋಗ್ಯ ಉತ್ತಮವಾಗಿರಲಿದೆ. ಧೈರ್ಯದಿಂದ ಮುನ್ನುಗ್ಗಿ ಕಾರ್ಯ ಸಾಧಿಸಿಕೊಳ್ಳಿ.
ಮಕರ ರಾಶಿ: ಕುಟುಂಬದಲ್ಲಿ ಶುಭ ಸಮಾಚಾರ ಕೇಳಿಬರಲಿದೆ. ಹಣಕಾಸು ವಿಷಯದಲ್ಲಿ ಚೇತರಿಕೆ ಸಾಧ್ಯವಿದೆ. ಆರೋಗ್ಯ ಸುಧಾರಣೆಯೂ ಸಾಧ್ಯವಿದೆ.
ಕುಂಭ ರಾಶಿ: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಂಡು ಕೆಲಸ ಮಾಡಿ. ಜೀವನದಲ್ಲಿನ ಸವಾಲುಗಳ್ನು ಎದುರಿಸಿ. ನೆಮ್ಮದಿಯ ಹುಡುಕಾಟಕ್ಕಾಗಿ ಧ್ಯಾನ ಮಾಡಿ.
ಮೀನ ರಾಶಿ: ನಿಮ್ಮ ನಿರ್ಧಾರಗಳು ಆತ್ಮವಿಶ್ವಾಸದಿಂದ ಕೂಡಿರಲಿ. ನಿಮ್ಮ ತೊಂದರೆಗಳೆಲ್ಲವೂ ಕ್ರಮೇಣವಾಗಿ ದೂರವಾಗಲಿದೆ. ಮನೆಯಲ್ಲಿ ಸಂತೋಷ ಕಾಣಬಹುದು.
Discussion about this post