• Latest
Sirsi This big Ganesha is the biggest in the town!

ಶಿರಸಿ: ಊರಿಗೆ ದೊಡ್ಡದು ಈ ದೊಡ್ಡ ಗಣಪತಿ!

2 months ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Saturday, October 18, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಶಿರಸಿ: ಊರಿಗೆ ದೊಡ್ಡದು ಈ ದೊಡ್ಡ ಗಣಪತಿ!

uknews9.comby uknews9.com
in ಲೇಖನ
Sirsi This big Ganesha is the biggest in the town!
ADVERTISEMENT

ಮನಸ್ಸಿನಲ್ಲಿರುವ ಯಾವುದೇ ಪ್ರಶ್ನೆ-ಗೊಂದಲಗಳಿಗೆ ಶಿರಸಿಯ ದೊಡ್ಡ ಗಣಪತಿ ಬಳಿ ಹೋದರೆ ಅದಕ್ಕೆ ಪರಿಹಾರ ಶತಸಿದ್ಧ. ಹೀಗಾಗಿ ಈ ದೊಡ್ಡ ಗಣಪತಿ ದೇವಾಲಯ ಶಿರಸಿ ಜನಜೀವನದ ಅವಿಭಾಜ್ಯ ಅಂಗವಾಗಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಸರಿ ಸುಮಾರು 400 ವರ್ಷಗಳಿಂದ ಶಿರಸಿಯಲ್ಲಿ ದೊಡ್ಡ ಗಣಪತಿ ದೇವಾಲಯವಿದೆ. ಆ ಕಾಲದಿಂದ ಈಗಿನವರೆಗೂ ಜೀವನದಲ್ಲಿ ಎದುರಾಗುವ ಎಲ್ಲಾ ಸಂಕಷ್ಟಗಳಿಗೆ ಇಲ್ಲಿನ ದೇವರು ಪರಿಹಾರ ಒದಗಿಸುತ್ತಿದ್ದು, ಹಬ್ಬ-ಹರಿದಿನಗಳಲ್ಲಿ ಇಲ್ಲಿ ಜಾತ್ರೆಯ ಸಂಭ್ರಮ ಕಾಣುತ್ತದೆ. ದೊಡ್ಡ ಗಣಪತಿ ದೇವಾಲಯ ಭಕ್ತಿಗೆ ಮಾತ್ರ ಸೀಮಿತವಾಗಿರದೇ ಶಿಲ್ಪಕಲೆಯಿಂದಲೂ ಗಮನಸೆಳೆಯುತ್ತದೆ.

ADVERTISEMENT

`ಹೌದು ಅಥವಾ ಇಲ್ಲ’ ಎಂಬ ಪ್ರಶ್ನೋತ್ತರ ಪದ್ಧತಿ ಈ ದೇವಾಲಯದಲ್ಲಿದೆ. ಭಕ್ತರು ತಮ್ಮ ಮನಸ್ಸಿನಲ್ಲಿರುವ ಪ್ರಶ್ನೆಯನ್ನು ದೇವರಿಗೆ ಅರ್ಪಿಸಿದರೆ ಅಲ್ಲಿನ ಅರ್ಚಕರು ಪುರಾತನ ವಿಧಾನ ಅನುಸರಿಸಿ ಪ್ರಸಾದ ನೋಡುತ್ತಾರೆ. ಆ ನಂತರ ಗಣಪತಿಯ ಆಶಯವನ್ನು ಭಕ್ತರಿಗೆ ತಿಳಿಸುತ್ತಾರೆ. ಈ ಮೂಲಕ ಅನೇಕರು ತಮ್ಮ ಜೀವನದ ನಿರ್ಧಾರವನ್ನು ಈ ಪ್ರಸಾದ ಪರಂಪರೆಯ ಮೂಲಕ ಕೈಗೊಳ್ಳುತ್ತಾರೆ.

ಸೋಂದಾ ಸಾಮ್ರಾಜ್ಯದ ಅಧಿಪತಿಯ ಕಾಲದಲ್ಲಿ ಈ ದೇವಾಲಯ ನಿರ್ಮಾಣ ನಡೆದಿದ್ದು, ದೇಗುಲದ ಆವರಣ ಪ್ರವೇಶಿಸಿದ ಕೂಡಲೇ ಹೊಯ್ಸಳ ಶೈಲಿಯ ವಾಸ್ತುಶಿಲ್ಪ ಗೋಚರವಾಗುತ್ತದೆ. ಕ್ರಮೇಣ ದೇಗುಲ ವ್ಯಾಪ್ತಿಯನ್ನು ಅನೇಕ ಪುನರ್ ನಿರ್ಮಾಣ ಕೆಲಸ ನಡೆದಿದ್ದರೂ ಪ್ರಾಚೀನ ಶೋಭೆ ಹಾಗೇ ಉಳಿದಿದೆ. ಶಿರಸಿ ನಗರದ ಹೃದಯಭಾಗದಲ್ಲಿ ಈ ದೇಗುಲವಿರುವುದರಿಂದ ಸದಾ ಜನರಿಂದ ತುಂಬಿದ್ದು, ಇಲ್ಲಿ ನಿತ್ಯ ಮುಂಜಾನೆ 7ರಿಂದ 1 ಹಾಗೂ ಸಂಜೆ 5ರಿಂದ 8ಗಂಟೆಯವರೆಗೂ ಜನರ ಅಹವಾಲು ಆಲಿಸಲು ಆರು ಅಡಿ ಎತ್ತರದ ಗಣಪ ಸಿದ್ಧ.

ಗಣಪನ ಮೂರ್ತಿಯ ಭವ್ಯತೆಯಿಂದಲೇ ಈ ದೇಗುಲಕ್ಕೆ ದೊಡ್ಡ ಗಣಪತಿ ದೇವಾಲಯ ಎಂಬ ಹೆಸರು ಬಂದಿದೆ. ಮೂರ್ತಿಯ ಮುಖದಲ್ಲಿ ಕಾಣುವ ಶಾಂತಾಭಾವ ಮತ್ತು ದೇಹದಲ್ಲಿ ವ್ಯಕ್ತವಾಗುವ ಬಲದ ಪ್ರತೀಕವೂ ಭಕ್ತರಲ್ಲಿ ಭರವಸೆಯನ್ನು ಮೂಡಿಸುತ್ತದೆ. ಭಕ್ತರಿಗೆ ನಿರಂತರ ಶ್ರದ್ಧಾ-ಭಕ್ತಿ ತುಂಬಿಸುವ ಈ ದೇವಾಲಯವೂ ಶಿರಸಿಯನ್ನು ದೇಶದ ನಕ್ಷೆಯಲ್ಲಿ ವಿಶಿಷ್ಟವಾಗಿ ಕಾಣಿಸುತ್ತದೆ. ದಕ್ಷಿಣ ದಿಕ್ಕಿಗೆ ಮುಖ ಮಾಡಿರುವ ಈ ಗಣಪತಿ ದಕ್ಷಿಣಾಮೂರ್ತಿ ಎಂದು ಪ್ರಸಿದ್ಧವಾಗಿದೆ. ಮಲೆನಾಡಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಮೃದ್ಧಿಗೆ ದೊಡ್ಡ ಗಣಪತಿ ದೇಗುಲ ಸಾಕ್ಷಿಯಾಗಿ ನಿಂತಿದೆ.

ಲೇಖಕರು:
ಡಾ ರವಿಕಿರಣ ಪಟವರ್ಧನ
ಆಯುರ್ವೇದ ವೈದ್ಯರು, ಶಿರಸಿ

ADVERTISEMENT

Discussion about this post

Previous Post

2025 ಅಗಸ್ಟ್ 26ರ ದಿನದ ಭವಿಷ್ಯ

Next Post

ಮೇವಿಗೆ ಹೋದ ಜಾನುವಾರು ಮೊಸಳೆಗೆ ಆಹಾರ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋