ಮೇಷ ರಾಶಿ: ಇಡೀ ದಿನ ಶಾಂತಿಯಿoದ ವರ್ತಿಸಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ. ಆರೋಗ್ಯದ ಕಡೆ ಜೋಪಾನ.
ವೃಷಭ ರಾಶಿ: ಕುಟುಂಬದವರ ಜೊತೆ ಕಾಲ ಕಳೆಯಿರಿ. ಕಾರ್ಯಕ್ಷೇತ್ರದಲ್ಲಿ ಸಾಧನೆ ಸಾಧ್ಯವಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ.
ಮಿಥುನ ರಾಶಿ: ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ. ಹೊಸ ಬಗೆಯ ಅವಕಾಶಗಳು ಕೂಡಿ ಬರಲಿದೆ. ಪ್ರೀತಿಪಾತ್ರರ ಬೆಂಬಲ ಸಿಗಲಿದೆ.
ಕರ್ಕ ರಾಶಿ: ನಿಮ್ಮ ಮನಸ್ಸು ನಿಮ್ಮ ನಿಯಂತ್ರಣದಲ್ಲಿರಲಿ. ಕುಟುಂಬದಲ್ಲಿ ಸಂತೋಷ ಕಾಣಲಿದೆ. ಎಲ್ಲಾ ವಿಷಯಗಳನ್ನು ಸಮತೋಲನದಲ್ಲಿ ನಿರ್ವಹಿಸಿದರೆ ಉತ್ತಮ.
ಸಿಂಹ ರಾಶಿ: ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವಿರಿ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ನಿಮ್ಮ ಅಭಿವೃದ್ಧಿಗೆ ಕುಟುಂಬದವರ ಸಹಕಾರ ಅಗತ್ಯ. ಇದ್ದರೆ ಹಣಕಾಸು ವಿಷಯದಲ್ಲಿ ಲಾಭ ಆಗಲಿದೆ.
ಕನ್ಯಾ ರಾಶಿ: ಎಲ್ಲಾ ಕೆಲಸಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಶಿಸ್ತಿನಿಂದ ಕೆಲಸ ಮಾಡುವುದು ಮುಖ್ಯ. ಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಸೃಜನಶೀಲತೆ ಬೆಳಗಲಿದೆ.
ತುಲಾ ರಾಶಿ: ನಿಮ್ಮ ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತನ್ನಿ. ಕೆಲಸದ ವಿಷಯದಲ್ಲಿ ಸಹೋದ್ಯೋಗಿಗಳ ಸಹಕಾರ ಸಾಧ್ಯವಿದೆ. ಸಾಮಾಜಿಕ ಮನ್ನಣೆ ಸಿಗಲಿದೆ.
ವೃಶ್ಚಿಕ ರಾಶಿ: ಆರೋಗ್ಯದ ವಿಷಯದಲ್ಲಿ ಜಾಗೃತರಾಗಿರಿ. ನಿಮ್ಮ ಕಾರ್ಯವನ್ನು ನಾಚೂಕಿನಿಂದ ನಿರ್ವಹಿಸಿ. ಹಣಕಾಸು ನಿರ್ವಹಣೆ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಧನು ರಾಶಿ: ಕಷ್ಟದ ಸನ್ನಿವೇಶಗಳಿಗೆ ಸೂಕ್ತ ಉತ್ತರ ಸಿಗಲಿದೆ. ಪ್ರವಾಸ ಮಾಡುವ ಸಾಧ್ಯತೆಗಳಿವೆ. ಆದಾಯ ವೃದ್ಧಿಗೆ ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸೂಕ್ತ ಸಮಯ.
ಮಕರ ರಾಶಿ: ಯಶಸ್ಸಿಗಾಗಿ ಕಠಿಣ ಪ್ರಯತ್ನ ಬೇಕು. ನಿಮ್ಮೊಳಗಿನ ಧೈರ್ಯ ನಿಮಗೆ ಬೆಂಬಲವಾಗಿರಲಿದೆ. ಹಣಕಾಸು ವಿಷಯ ಎಂದಿನoತೆ ಇರಲಿದೆ.
ಕುಂಭ ರಾಶಿ: ವೈಯಕ್ತಿಕ ಕೆಲಸದಲ್ಲಿ ಒತ್ತಡ ಸಹಜ. ನಿಮ್ಮ ಮಾತುಗಳ ಮೇಲೆ ಹಿಡಿತವಿರಲಿ. ಬೇರೆಯವರಿಂದ ನಿಮಗೆ ಸಹಾಯ ಸಿಗಲಿದೆ.
ಮೀನ ರಾಶಿ: ಮನಸ್ಸು ಶಾಂತವಾಗಿರಲಿದೆ. ಜೀವನದಲ್ಲಿ ಸಮೃದ್ಧಿ ಬರಲಿದೆ. ಆತ್ಮವಿಶ್ವಾಸದಿಂದ ಕೆಲಸ ಮಾಡಿದಲ್ಲಿ ಅದು ಫಲ ಕೊಡಲಿದೆ.
Discussion about this post