uknews9.com
August 29, 2025
ಕಾರವಾರದಿಂದ ಅಂಕೋಲಾ ಕಡೆ ವೇಗವಾಗಿ ಬರುತ್ತಿದ್ದ ಬೈಕು ಅವರ್ಸಾದಲ್ಲಿ ಅಪಘಾತವಾಗಿದ್ದು, ಈ ಅವಘಡದಲ್ಲಿ ಬೈಕ್ ಸವಾರ ವಿಶ್ವನಾಥ ಶಡಗೇರಿ ಸಾವನಪ್ಪಿದ್ದಾರೆ. ಅಂಕೋಲಾದ ಹುಲಿದೇವರವಾಡದ...
