ಮೇಷ ರಾಶಿ: ಹೊಸತನ್ನು ಶುರು ಮಾಡಲು ಈ ದಿನ ಉತ್ತಮ. ಬದಲಾವುಗ ಪರಿಸ್ಥಿತಿಗೆ ನೀವು ಹೊಂದಿಕೊಳ್ಳಿ. ಸಾಮಾಜಿಕ ನಂಟು ಗಟ್ಟಿಯಾಗಲಿದೆ.
ವೃಷಭ ರಾಶಿ: ನಿಮ್ಮ ಹೂಡಿಕೆಗಳಿಗೆ ಈ ದಿನ ಒಳ್ಳೆಯ ಸಮಯ. ನಿಮ್ಮ ನಿರ್ಧಾರಗಳು ಸ್ಪಷ್ಠವಾಗಿರಲಿ. ವೈವಾಹಿಕ ವಿಷಯದಲ್ಲಿ ಶುಭ ಸುದ್ದಿ ಬರಲಿದೆ.
ಮಿಥುನ ರಾಶಿ: ನಿಮ್ಮ ಸಂಪರ್ಕಗಳು ಹೆಚ್ಚಾದಷ್ಟು ಹೊಸ ಅವಕಾಶಗಳು ಸಿಗಲಿದೆ. ಗೊಂದಲಗಳು ದೂರವಾಗಲಿದೆ. ಯಶಸ್ಸು ಹಾಗೂ ಸಾಧನೆಗೆ ನಿರಂತರ ಪ್ರಯತ್ನ ಅಗತ್ಯವಿದೆ.
ಕರ್ಕ ರಾಶಿ: ನಿಮ್ಮ ಸೇವೆಯನ್ನು ಸಮಾಜ ಗುರುತಿಸಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಸಂಬoಧಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತಿಸುವುದು ಉತ್ತಮ.
ಸಿಂಹ ರಾಶಿ: ವ್ಯವಹಾರ ವಿಷಯದಲ್ಲಿ ಉತ್ತಮ ನಿರೀಕ್ಷೆಯಿಡಬಹುದು. ಸೃಜನಶೀಲ ಕೆಲಸಗಳಿಂದ ಈ ದಿನ ಯಶಸ್ಸು ಸಾಧ್ಯ. ಶತ್ರುಗಳ ಬಗ್ಗೆ ಎಚ್ಚರಿಕೆ ಅಗತ್ಯ.
ಕನ್ಯಾ ರಾಶಿ: ಸಾಮಾಜಿಕ ಕ್ಷೇತ್ರದಲ್ಲಿ ನಿಮ್ಮ ಸಾಧನೆ ಎದ್ದು ತೋರಲಿದೆ. ಹಣಕಾಸು ವಿಷಯದಲ್ಲಿ ಎಚ್ಚರಿಕೆಯಿಂದ ಇರಿ. ಪ್ರಯಾಣ ಸಾಧ್ಯತೆಗಳು ಹೆಚ್ಚಿದೆ.
ತುಲಾ ರಾಶಿ: ಉದ್ಯೋಗ ಹುಡುಕಾಟದಲ್ಲಿರುವುವರಿಗೆ ಖುಷಿ ವಿಚಾರ ಸಿಗಲಿದೆ. ಸಂದರ್ಶನ ನೀಡುವವರಿಗೂ ಉತ್ತಮ ದಿನ. ಆರೋಗ್ಯದ ಕಡೆ ಹೆಚ್ಚಿನ ಕಾಳಜಿವಹಿಸಿ.
ವೃಶ್ಚಿಕ ರಾಶಿ: ನಿಮ್ಮ ಕೆಲಸ ಹಿರಿಯರ ಮೆಚ್ಚುಗೆಗೆ ಪಾತ್ರವಾಗಲಿದೆ. ಮನಸ್ಸಿನ ಶಾಂತಿಗಾಗಿ ಧ್ಯಾನ ಮಾಡಿ. ಕುಟುಂಬದವರ ಜೊತೆ ಮುಕ್ತವಾಗಿ ಮಾತನಾಡುವುದು ಮುಖ್ಯ.
ಧನು ರಾಶಿ: ಅತ್ಯಂತ ಆತ್ಮವಿಶ್ವಾಸದಿಂದ ಹೊಸ ಆವಿಷ್ಕಾರಗಳನ್ನು ಮಾಡಿ. ಹಣ ಆಗಮನ-ನಿರ್ಗಮನ ಸಮಾನವಾಗಿರಲಿದೆ. ಕೆಲಸದ ವಿಷಯದಲ್ಲಿ ಶೃದ್ಧೆ ಅಗತ್ಯ.
ಮಕರ ರಾಶಿ: ತಲೆನೋವು ಬಂದರೆ ಆ ಬಗ್ಗೆ ಹೆಚ್ಚಿನ ಚಿಂತೆ ಬೇಡ. ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಿರಿ. ಧ್ಯಾನ ಮಾಡಿ, ತಾಳ್ಮೆಯಿಂದ ದಿನ ಕಳೆಯಿರಿ.
ಕುಂಭ ರಾಶಿ: ಹೊಸ ಗುರಿಗಳನ್ನು ರೂಪಿಸಿಕೊಳ್ಳಿ. ಗುರಿ ಸಾಧನೆಗಾಗಿ ತಯಾರಿಗಳನ್ನು ಮಾಡಿಕೊಳ್ಳಿ. ಕುಟುಂಬದ ಜೊತೆ ಕಾಲ ಕಳೆದು, ಅವರೊಂದಿಗೆ ಚರ್ಚಿಸಿ ಮುನ್ನಡೆಯಿರಿ.
ಮೀನ ರಾಶಿ: ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಹೊಸ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ. ಆರ್ಥಿಕ ಅಭಿವೃದ್ಧಿ ಸಾಧ್ಯವಿದೆ.
