uknews9.com
September 6, 2025
ಜೊಯಿಡಾದ ಕಾಳಿ ಹಿನ್ನೀರಿನಲ್ಲಿ ಬಿದ್ದರೂ ಹೋರಾಡಿದ 75ರ ಅಜ್ಜಿ ತಮ್ಮ ಜೀವ ಉಳಿಸಿಕೊಂಡಿದ್ದಾರೆ. ದಡದಲ್ಲಿ ಬಿದ್ದಿದ್ದ ಅಜ್ಜಿಯನ್ನು ಪೊಲೀಸರು ರಕ್ಷಿಸಿ ಆಶ್ರಮಕ್ಕೆ ಕಳುಹಿಸಿಕೊಟ್ಟಿದ್ದಾರೆ....
