ಮೇಷ ರಾಶಿ: ನೀವು ಶುರು ಮಾಡುವ ಕೆಲಸ ಕಾರ್ಯಗಳು ಸುಗಮವಾಗಿ ಸಾಗಲಿದೆ. ಕೆಲಸದ ಒತ್ತಡ ಹೆಚ್ಚಾದರೂ ಆರ್ಥಿಕವಾಗಿ ಲಾಭ ಸಿಗಲಿದೆ. ಆರೋಗ್ಯ ಸ್ಥಿರವಾಗಿರಲಿದೆ.
ವೃಷಭ ರಾಶಿ: ಉದ್ಯೋಗದಲ್ಲಿ ಉತ್ತಮ ಅವಕಾಶ ಸಿಗುವವರೆಗೂ ತಾಳ್ಮೆ ಅಗತ್ಯ. ಹಳೆಯ ಸ್ನೇಹಿತರಿಂದ ಸಹಾಯ ಸಿಗಲಿದೆ. ಪ್ರವಾಸಕ್ಕೆ ಹೋಗುವ ಸಾಧ್ಯತೆಗಳಿದೆ.
ಮಿಥುನ ರಾಶಿ: ಸಣ್ಣ ಸಣ್ಣ ಸಮಸ್ಯೆಗಳು ಸಹ ನಿಮಗೆ ಅಪಾರವಾಗಿ ಕಾಡಲಿದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ. ಕುಟುಂಬದವರ ಜೊತೆ ಮುಕ್ತವಾಗಿ ಮಾತನಾಡಿ.
ಕರ್ಕ ರಾಶಿ: ಶುಭ ಕಾರ್ಯಗಳನ್ನು ಶುರು ಮಾಡಲು ಉತ್ತಮ ದಿನ. ಆಸ್ತಿ ವಿಷಯವಾಗಿ ಲಾಭ ಸಾಧ್ಯ. ಪ್ರಯಾಣ ಸಾಧ್ಯತೆಗಳಿವೆ.
ಸಿಂಹ ರಾಶಿ: ನಿಮ್ಮ ವ್ಯವಹಾರಗಳು ವೃದ್ಧಿ ಆಗಲಿದೆ. ಹಣಕಾಸು ವಿಷಯದಲ್ಲಿ ಜಾಗೃತೆ ಅಗತ್ಯ. ಆತ್ಮವಿಶ್ವಾಸದಿಂದ ಕೆಲಸ ಮಾಡಿ, ಯಶಸ್ಸು ನಿರೀಕ್ಷಿಸಿ.
ಕನ್ಯಾ ರಾಶಿ: ಕುಟುಂಬದಲ್ಲಿ ಬಿನ್ನಾಭಿಪ್ರಾಯ ಬರದಂತೆ ನೋಡಿಕೊಳ್ಳಿ. ನಿಮ್ಮ ಪ್ರಗತಿಗೆ ಉತ್ತಮ ದಿನವಾಗಿದ್ದು, ಅವಕಾಶಗಳನ್ನು ಸರಿಯಾಗಿ ಬಳಸುವುದು ಮುಖ್ಯ. ಹಣಕಾಸು ವಿಷಯದಲ್ಲಿ ಲಾಭ ಆಗಲಿದೆ.
ತುಲಾ ರಾಶಿ: ಸ್ನೇಹಿತರ ಸಹವಾಸ ನಿಮಗೆ ನೆಮ್ಮದಿ ಕೊಡಲಿದೆ. ವೃತ್ತಿ ಬದಲಾವಣೆ ನಿಮ್ಮ ಆರ್ಥಿಕತೆ ಹೆಚ್ಚಿಸಲಿದೆ. ಆಪ್ತರ ಸಲಹೆಪಡೆದು ಕೆಲಸ ನಿರ್ವಹಿಸುವುದು ಉತ್ತಮ
ವೃಶ್ಚಿಕ ರಾಶಿ: ಕೆಲಸದ ವಿಷಯದಲ್ಲಿ ಇನ್ನಷ್ಟು ಜವಾಬ್ದಾರಿ ಬರಲಿದೆ. ಹಣಕಾಸು ವಿಷಯದಲ್ಲಿ ಮುನ್ನಡೆ ಸಿಗಲಿದೆ. ಆರೋಗ್ಯಕರ ಜೀವನಕ್ಕಾಗಿ ಜೀವನಶೈಲಿಯ ಬಗ್ಗೆ ಗಮನ ಅಗತ್ಯ.
ಧನು ರಾಶಿ: ನಿಮ್ಮ ವೃತ್ತಿಯಲ್ಲಿ ಸಕಾರಾತ್ಮಕ ಬದಲಾವಣೆ ಆಗಲಿದೆ. ದೂರ ಪ್ರಯಾಣದ ಸಾಧ್ಯತೆಗಳಿವೆ. ಹಣಕಾಸು ವಿಷಯಗಳು ಸರಿಯಾಗಿ ಸಾಗಲಿದೆ.
ಮಕರ ರಾಶಿ: ಕೆಲಸದ ಒತ್ತಡದ ನಡುವೆ ನಿಮ್ಮ ಬಾಕಿ ಕೆಲಸಗಳನ್ನು ಮರೆಯಬೇಡಿ. ಕುಟುಂಬದಲ್ಲಿ ಜಗಳವಾಗುವುದನ್ನು ತಪ್ಪಿಸಿ. ಯಾವುದೇ ನಿರ್ಧಾರ ಪ್ರಕಟಿಸುವ ಮುನ್ನ ಸೂಕ್ತ ರೀತಿಯಲ್ಲಿ ಚಿಂತಿಸಿ.
ಕುಂಭ ರಾಶಿ: ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಸಿಗಲಿದೆ. ಯೋಜನೆಗಳಲ್ಲಿ ಯಶಸ್ಸು ಸಿಗಲಿದೆ.
ಮೀನ ರಾಶಿ: ಹಣ ಖರ್ಚು ಮಾಡುವಾಗ ಭವಿಷ್ಯದ ದಿನಗಳ ಬಗ್ಗೆ ಯೋಜನೆಯಿರಲಿ. ಉದ್ಯೋಗದ ವಿಷಯದಲ್ಲಿ ಏರಿಳಿತ ಸಹಜವಾಗಿರುತ್ತದೆ. ಸಾಮಾರಸ್ಯದ ಬದುಕು ನಡೆಸಲು ಪ್ರಯತ್ನಿಸಿ.
Discussion about this post