ಮೇಷ ರಾಶಿ: ಹಣಕಾಸು ವಿಷಯದಲ್ಲಿನ ಬದಲಾವಣೆಯಿಂದ ಅವಕಾಶಗಳು ಹೆಚ್ಚಾಗಲಿದೆ. ವೃತ್ತಿಯಲ್ಲಿ ಅವಕಾಶ ಹೆಚ್ಚಾಗಲಿದ್ದರೂ ಹಣಕಾಸು ವಿಷಯದಲ್ಲಿ ಬದಲಾವಣೆ ಆಗಲಿದೆ. ಆರೋಗ್ಯ ಉತ್ತಮವಾಗಿರಲಿದೆ.
ವೃಷಭ ರಾಶಿ: ಬದಲಾವಣೆ ನಿರ್ಧಾರ ಎದುರಾಗುವ ಸಾಧ್ಯತೆಯಿದೆ. ಕುಟುಂಬದ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕೆಲಸದಲ್ಲಿ ಶ್ರದ್ಧೆ ಅಗತ್ಯ.
ಮಿಥುನ ರಾಶಿ: ಹಣಕಾಸು ಲಾಭ ಸಾಧ್ಯವಿದೆ. ಪ್ರಯತ್ನಕ್ಕೆ ಫಲ ಸಿಗಲಿದೆ. ಆರೋಗ್ಯದ ಕಡೆ ಗಮನಹರಿಸಿ.
ಕರ್ಕ ರಾಶಿ: ಕೆಲಸದಲ್ಲಿ ಸುಧಾರಣೆ ಆಗಲಿದೆ. ಉತ್ತಮ ಫಲ ಸಿಗಲಿದೆ. ಆರೋಗ್ಯದಲ್ಲಿ ಸಣ್ಣ ಸಮಸ್ಯೆ ಕಾಡಬಹುದು.
ಸಿಂಹ ರಾಶಿ: ಹೊಸ ಯೋಜನೆಗಳಿಗೆ ಅವಕಾಶ ಸಿಗಲಿದೆ. ವೃತ್ತಿಯಲ್ಲಿ ಸಾಧನೆ ಮಾಡುವಿರಿ. ಮಿತ್ರರಿಂದ ಸಂತೋಷದ ಸುದ್ದಿ ಕೇಳಿಬಲಿದೆ.
ಕನ್ಯಾ ರಾಶಿ: ಆರ್ಥಿಕ ವ್ಯವಹಾರಗಳು ಸರಳವಾಗಿರಲಿ. ಕೆಲಸದಲ್ಲಿ ಫಲ ನಿಶ್ಚಿತ. ಆರೋಗ್ಯ ಸಮಸ್ಯೆ ದೂರವಾಗಲಿದೆ.
ತುಲಾ ರಾಶಿ: ಹಣಕಾಸು ವಿಷಯದಲ್ಲಿ ಜಾಗೃತರಾಗಿರಿ. ಮನಸ್ಸಿನ ನೆಮ್ಮದಿಗೆ ಧ್ಯಾನ ಮಾಡಿ. ಉದ್ಯೋಗದಲ್ಲಿ ಶೃದ್ಧೆಯಿರಲಿ.
ವೃಶ್ಚಿಕ ರಾಶಿ: ವ್ಯವಹಾರದಲ್ಲಿ ಮುನ್ನಡೆ ಸಾಧ್ಯವಿದೆ. ಕುಟುಂಬದ ಆಗು-ಹೋಗುಗಳಿಗೆ ಸ್ಪಂದಿಸಿ. ಆರೋಗ್ಯ ಉತ್ತಮವಾಗಿರಲಿದೆ.
ಧನು ರಾಶಿ: ಕೆಲಸದ ಒತ್ತಡ ಹೆಚ್ಚಾಗಲಿದೆ. ದುಬಾರಿ ವೆಚ್ಚಗಳನ್ನು ನಿಯಂತ್ರಿಸಿ. ಒಳ್ಳೆಯ ಸುದ್ದಿ ಸಿಗಲಿದೆ.
ಮಕರ ರಾಶಿ: ಪ್ರಯಾಣದ ವೇಳೆ ಎಚ್ಚರಿಕೆಯಿರಲಿ. ಹೊಸ ಜವಾಬ್ದಾರಿಗಳು ಬರಲಿದೆ. ಆರೋಗ್ಯ ಏರುಪೇರಾಗುವ ಲಕ್ಷಣವಿದೆ.
ಕುಂಭ ರಾಶಿ: ನಿಮ್ಮ ಉದ್ಯೋಗ ಸರಿಯಾಗಿ ಸಾಗಲಿದೆ. ಸ್ನೇಹಿತರ ಸಹಾಯ ಸಿಗಲಿದೆ. ಆರೋಗ್ಯ ವಿಷಯದಲ್ಲಿ ನೆಮ್ಮದಿ ಸಾಧ್ಯವಿದೆ.
ಮೀನ ರಾಶಿ: ಕೆಲಸದ ವಿಷಯದಲ್ಲಿ ಹೊಸ ಬಗೆಯ ಅನುಭವ ಸಿಗಲಿದೆ. ಸ್ನೇಹಿತರ ಮಾತು ಮನಸ್ಸಿಗೆ ನೆಮ್ಮದಿ ಕೊಡಲಿದೆ. ಹೊಸ ವಿಚಾರಗಳು ಮೂಡಲಿದೆ.
Discussion about this post