• Latest
`Safe machinery with government subsidy'

`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Friday, October 17, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

`ಸರ್ಕಾರಿ ಸಬ್ಸಿಡಿ ಜೊತೆ ಸುರಕ್ಷಿತ ಯಂತ್ರೋಪಕರಣ’

ನುರಿತ ತಾಂತ್ರಿಕ ಸಿಬ್ಬಂದಿ | ಸುರಕ್ಷಿತ ಯಂತ್ರೋಪಕರಣ | ಮನೆ ಬಾಗಿಲಿನಲ್ಲಿ ಸೇವೆ

uknews9.comby uknews9.com
in ವಾಣಿಜ್ಯ
`Safe machinery with government subsidy'
ADVERTISEMENT

ಆಧುನಿಕ ಕೃಷಿ ಪದ್ಧತಿ ಬಗ್ಗೆ ಆಳವಾದ ಅಧ್ಯಯನ, ಯಂತ್ರ ಬಳಕೆ ಬಗ್ಗೆ ಉಚಿತ ಕಾರ್ಯಾಗಾರ, ಮನೆ ಮನೆಗೆ ತೆರಳಿ ವೈಜ್ಞಾನಿಕ ಮಾಹಿತಿ ಹಾಗೂ ಕೃಷಿ ಯಂತ್ರೋಪಕರಣಗಳ ಸುರಕ್ಷತ ಬಳಕೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು `ಸುರಕ್ಷಾ ಅಗ್ರೋ ಟೆಕ್’ ಶ್ರಮಿಸುತ್ತಿದೆ. ಹುಬ್ಬಳ್ಳಿ ಹಾಗೂ ಬಾಗಲಕೋಟೆಯಲ್ಲಿ ಕೃಷಿ ಯಂತ್ರೋಪಕರಣ ಸೇವೆ ನೀಡುತ್ತಿರುವ ಸುರಕ್ಷಾ ಅಗ್ರೋ ಟೆಕ್ ಇದೀಗ ಯಲ್ಲಾಪುರದಲ್ಲಿಯೂ ತನ್ನ ಶಾಖೆ ತೆರೆದಿದೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

`ಸುರಕ್ಷಾ ಅಗ್ರೋ ಟೆಕ್’ನಲ್ಲಿ ಖರೀದಿಸುವ ಕೃಷಿ ಯಂತ್ರೋಪಕರಣಗಳಿಗೆ ಸರ್ಕಾರದ ಸಬ್ಸಿಡಿ ಸಿಗುತ್ತದೆ. ಸುರಕ್ಷಾ ಅಗ್ರೋ ಟೆಕ್ ಸ್ವತಃ ಯಂತ್ರೋಪಕರಣಗಳನ್ನು ಉತ್ಪಾದಿಸುವ ಘಟಕವನ್ನು ಹೊಂದಿದ್ದು, ಗುಣಮಟ್ಟದ ವಿಷಯದಲ್ಲಿ ಎಂದಿಗೂ ಇಲ್ಲಿ ರಾಜಿ ಇಲ್ಲ. ಕೃಷಿ ಕಾಯಕಕ್ಕೆ ಅನುಕೂಲವಾಗುವ ಅನೇಕ ಯಂತ್ರೋಪಕರಣಗಳು ಇಲ್ಲಿ ಸಿಗುತ್ತದೆ. ಯಂತ್ರೋಪಕರಣಗಳ ಮಾರಾಟದ ಜೊತೆ ಅದರ ದುರಸ್ಥಿಗೂ ಸಹ ಇಲ್ಲಿ ನುರಿತ ಕೆಲಸಗಾರರಿದ್ದಾರೆ.

ADVERTISEMENT

ಸ್ವತಃ ಕೃಷಿ ಕುಟುಂಬದವರಾಗಿರುವ ಮಂಜುನಾಥ ಎನ್ ಎಚ್ ಅವರು 15 ವರ್ಷಗಳ ಹಿಂದೆ `ಸುರಕ್ಷಾ ಅಗ್ರೋ ಟೆಕ್’ ಎಂಬ ಕಂಪನಿ ಕಟ್ಟಿದರು. ರೈತರ ಹೊಲಗಳಿಗೆ ತೆರಳಿ ಯಂತ್ರೋಪಕರಣಗಳ ಬಗ್ಗೆ ಮಾಹಿತಿ ನೀಡುವುದನ್ನು ಅವರು ರೂಡಿಸಿಕೊಂಡರು. ಮನೆ ಬಾಗಿಲಿನಲ್ಲಿ ಯಂತ್ರಗಳನ್ನು ತೆಗೆದುಕೊಂಡು ಹೋಗಿ ಅದರ ಬಳಕೆಯ ವಿಧಾನಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಿದರು. ಯಂತ್ರಗಳ ಸುರಕ್ಷಿತ ಬಳಕೆ, ಅವುಗಳ ನಿರ್ವಹಣೆ ಹಾಗೂ ಆಧುನಿಕ ಕೃಷಿ ಪದ್ಧತಿ ಮೂಲಕ ಕಡಿಮೆ ಬೆಲೆಯಲ್ಲಿ ಅತ್ಯಧಿಕ ಆದಾಯಪಡೆಯುವ ವಿಧಾನಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಕೃಷಿ ಸೇವಾ ಮಳಿಗೆಯಲ್ಲಿ ಸ್ವತಃ ದುಡಿಯುವುದರ ಜೊತೆ ಇನ್ನಷ್ಟು ಜನರಿಗೆ ತಮ್ಮ ಕಂಪನಿ ಮೂಲಕ ಉದ್ಯೋಗವನ್ನು ನೀಡಿದರು.

ಈ ಶ್ರಮದ ಫಲವಾಗಿ ರೈತರು `ಸುರಕ್ಷಾ ಅಗ್ರೋ ಟೆಕ್’ ಮೇಲೆ ಅಪಾರ ವಿಶ್ವಾಸವಿಟ್ಟರು. ಆ ವಿಶ್ವಾಸಕ್ಕೆ ಎಂದಿಗೂ ಧಕ್ಕೆ ಬಾರದಂತೆ ಕಂಪನಿ ನೌಕರರು ನಡೆದುಕೊಂಡರು. ಈ ನಡುವೆ ಯಂತ್ರೋಪಕರಣ ಖರೀದಿಸಿದ ಕೆಲವರು ಸರ್ಕಾರದಿಂದ ಜಮಾ ಆಗಬೇಕಾದ ಸಬ್ಸಿಡಿಗೆ ಅಲೆದಾಡುತಿರುವುದು ಅಲ್ಲಿನವರ ಗಮನಕ್ಕೆ ಬಂದಿತು. ಆಗ, ಸರ್ಕಾರದಿಂದ ರೈತರ ಬ್ಯಾಂಕ್ ಖಾತೆಗೆ ನೇರ ಸಬ್ಸಿಡಿ ಜಮಾ ಆಗುವ ಹೊಣೆಯನ್ನು ಸುರಕ್ಷಾ ಅಗ್ರೋ ಟೆಕ್ ಸಿಬ್ಬಂದಿವಹಿಸಿಕೊoಡರು. ರೈತರು ಕಚೇರಿಯಿಂದ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಯೋಜನೆ ರೂಪಿಸಿದರು. ರೈತರ ಮೂಲಕ ಅಗತ್ಯ ದಾಖಲೆಪಡೆದು ಬಾಂಕ್ ಖಾತೆಗೆ ಸಬ್ಸಿಡಿ ಹಣ ಜಮಾ ಆಗುವಂತೆ ಮಾಡಿದರು. ಇದರೊಂದಿಗೆ ರೈತರ ಮನೆಗೆ ಕೃಷಿ ಯಂತ್ರೋಪಕರಣಗಳನ್ನು ತಲುಪಿಸಿದರು.

ರೈತರ ದಾಖಲೆಗಳನ್ನು ಕ್ರಮಬದ್ಧವಾಗಿ ಜೋಡಿಸುವುದರ ಜೊತೆ ಅವರಿಗೆ ಸಬ್ಸಿಡಿ ದೊರೆಯುವಂತೆ ಮಾಡುವ ಕೆಲಸದಲ್ಲಿ ಸುರಕ್ಷಾ ಅಗ್ರೋ ಟೆಕ್ ಸಿಬ್ಬಂದಿ ನೆರವಾಗಿರುವುದು ಸರ್ಕಾರಿ ಅಧಿಕಾರಿಗಳ ಒತ್ತಡವನ್ನು ಕಡಿಮೆ ಮಾಡಿತು. ಹೀಗಾಗಿ ಕೃಷಿ ವಲಯದಲ್ಲಿ ಸುರಕ್ಷಾ ಅಗ್ರೋ ಟೆಕ್ ಸಾಕಷ್ಟು ಜನಪ್ರಿಯತೆಯನ್ನುಪಡೆಯಿತು. ಸದ್ಯ ಆರು ಬಗೆಯ ಕೃಷಿ ಉಪಕಾರಿ ಯಂತ್ರಗಳು ಸುರಕ್ಷಾ ಅಗ್ರೋ ಟೆಕ್ ಕಂಪನಿಯಲ್ಲಿದೆ. ಕರ್ನಾಟಕದಲ್ಲಿಯೇ ಮೊದಲ ಬಾರಿ ಸುರಕ್ಷಾ ಅಗ್ರೋ ಟೆಕ್ ಸಿದ್ಧಪಡಿಸಿದ ಮೂರು ಚಕ್ರದ ಕಳೆ ತೆಗೆಯುವ ಯಂತ್ರ (ಮಿನಿ ಟಾಕ್ಟರ್) ಅತ್ಯಂತ ಪ್ರಸಿದ್ಧಿಪಡೆದಿದೆ. 1ಎಕರೆ ಕ್ಷೇತ್ರದಲ್ಲಿನ ಕಳೆ ತೆಗೆಯಲು 3 ಸಾವಿರ ರೂ ವೆಚ್ಚ ಮಾಡುತ್ತಿರುವ ಜನರ ನಡುವೆ ಈ ಯಂತ್ರ ಬರೇ 100ರೂ ವೆಚ್ಚದಲ್ಲಿ 1 ಎಕರೆಯ ಕಳೆ ತೆಗೆಯುತ್ತದೆ.

ಇಲ್ಲಿ ಭೇಟಿ ನೀಡಿ
ಸುರಕ್ಷಾ ಆಗ್ರೋ ಟೆಕ್
ಉದ್ಯಮ ನಗರ, ಯಲ್ಲಾಪುರ

ಇಲ್ಲಿ ಫೋನ್ ಮಾಡಿ
9449275223
ಅಥವಾ
9108851760

Sponsored

 

ADVERTISEMENT

Discussion about this post

Previous Post

ಕೌಶಲ್ಯವೃದ್ಧಿಗೆ ಆನ್‌ಲೈನ್ ತರಬೇತಿ: ನವೋದಯ ಪ್ರವೇಶಕ್ಕೂ ಇದುವೇ ಸೂಕ್ತ ತರಗತಿ!

Next Post

ಪ್ರಕೃತಿ ನಡುವೆ ಪಯಣ: ನೇಚರ್ ಸ್ಟೇ ಎಂಬ ಪ್ರವಾಸಿಗರ ಸ್ವರ್ಗ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋