• Latest
What's next after SSLC? Arjuna changes the future of children!

SSLC ನಂತರ ಮುಂದೇನು? ಮಕ್ಕಳ ಭವಿಷ್ಯ ಬದಲಿಸುವ ಅರ್ಜುನ!

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Sunday, October 19, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

SSLC ನಂತರ ಮುಂದೇನು? ಮಕ್ಕಳ ಭವಿಷ್ಯ ಬದಲಿಸುವ ಅರ್ಜುನ!

uknews9.comby uknews9.com
in ವಾಣಿಜ್ಯ
What's next after SSLC? Arjuna changes the future of children!
ADVERTISEMENT

SSLC ನಂತರ ಮುಂದೇನು? ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕಾಡುವ ಪ್ರಶ್ನೆ. ಪರೀಕ್ಷೆ ಫಲಿತಾಂಶದ ತರುವಾಯ ವಿದ್ಯಾಕಾಶಿ ಧಾರವಾಡಕ್ಕೆ ಶಿಕ್ಷಣ ಅರೆಸಿ ಹೋಗುವವರಿಗೆ ಎದುರಾಗುವುದು ನೂರಾರು ಕಾಲೇಜು. ಅದರಲ್ಲಿಯೂ, ಉತ್ತಮ ಆಡಳಿತ ಮಂಡಳಿ, ನುರಿತ ಸಿಬ್ಬಂದಿ, ಅತ್ಯುನ್ನತ ಉಪನ್ಯಾಸಕ ವರ್ಗ, ವಿಶಾಲವಾದ ಕಾಲೇಜು ಕ್ಯಾಂಪಸ್ಸಿನ ಸ್ನೇಹಮಯ ವಾತಾವರಣದಲ್ಲಿ ಕಲಿಕೆ ಬಯಸುವವರಿಗೆ ಅರ್ಜುನ ಪಿಯು ಕಾಲೇಜಿಗಿಂತಲೂ ಉತ್ತಮ ಆಯ್ಕೆ ಇಲ್ಲ!

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳಸಬೇಕು ಎಂಬುದು ಅರ್ಜುನ ಕಾಲೇಜಿನ ಮುಖ್ಯ ಉದ್ದೇಶ. ಹೀಗಾಗಿ SSLC ಪಾಸಾದ ವಿದ್ಯಾರ್ಥಿಗಳನ್ನು ಪಿಯುಸಿ ವಿಜ್ಞಾನ ವಿಭಾಗಕ್ಕಾಗಿ ಅರ್ಜುನ ಕಾಲೇಜು ಕರೆಯುತ್ತದೆ. ಇಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ದಾಖಲೆಗಳ ಆಧಾರದಲ್ಲಿ ಜ್ಞಾನಾರ್ಜನೆ ಮಾಡಿಸುತ್ತದೆ. ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳ ನಡುವೆ ಸಂವಾದ, ಚರ್ಚೆ, ಕ್ಷೇತ್ರ ಭೇಟಿ ಅಧ್ಯಯನಗಳಿಂದಲೂ ಅರ್ಜುನ ಕಾಲೇಜು ಪ್ರಸಿದ್ಧಿ ಪಡೆದಿದೆ. ದೇಶಕ್ಕೆ ಅತ್ಯುತ್ತಮ ವಿಜ್ಞಾನಿಗಳನ್ನು ಕೊಡುಗೆಯಾಗಿ ನೀಡುವ ಕಾಯಕದಲ್ಲಿ ಅರ್ಜುನ ಪಿಯು ಕಾಲೇಜು ಮುಂಚೂಣಿಯಲ್ಲಿದೆ. 2019ರಲ್ಲಿ 25 ವಿದ್ಯಾರ್ಥಿಗಳಿಂದ ಶುರುವಾದ ಈ ಕಾಲೇಜು ಐದು ವರ್ಷದಲ್ಲಿ ಶೈಕ್ಷಣಿಕ ವಿಷಯವಾಗಿ ಹೆಮ್ಮರವಾಗಿ ಬೆಳೆದಿದೆ. ಸುಸಜ್ಜಿತವಾದ ಕಟ್ಟಡ, ಆಟದ ಮೈದಾನ, ಅತ್ಯಾಧುನಿಕ ಪ್ರಯೋಗಾಲಯ, ಅಚ್ಚುಕಟ್ಟಾದ ವಿದ್ಯಾರ್ಥಿ ನಿಲಯ, ಕಲಿಕೆ ಜೊತೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಕಾಳಜಿವಹಿಸುವುದು ಇಲ್ಲಿನ ವಿಶೇಷ.

ADVERTISEMENT
ನುರಿತ ಉಪನ್ಯಾಸಕರಿಂದ ಪಾಠ

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ
ಧಾರವಾಡದ ಸರಸ್ವತಿಪುರದಲ್ಲಿರುವ ಅರ್ಜುನ ಕಾಲೇಜು ವಿದ್ಯೆಗೆ ಮಾತ್ರ ಸೀಮಿತವಲ್ಲ. ವಿದ್ಯೆ ಕಲಿತವರಿಗೆ ಯೋಗ್ಯ ಉದ್ಯೋಗ ದೊರಕಿಸುವುದಕ್ಕೆ ಸಹ ಪ್ರಯತ್ನಿಸುತ್ತದೆ. ಈ ಹಿನ್ನಲೆ ಪ್ರತಿ ವಿದ್ಯಾರ್ಥಿಗಳಿಗೂ ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ನೀಡಲಾಗುತ್ತದೆ. ಈ ಕಾಲೇಜಿನಲ್ಲಿರುವ ಎಲ್ಲಾ ಉಪನ್ಯಾಸಕರು IIT/NIT/ M.Sc ಪದವಿಧೀರರು. ಸ್ಪರ್ಧಾತ್ಮಕ ಪರೀಕ್ಷೆಗಳಾದ JEE Mains/JEE, Advanced/NEET/KVPY/  KCET ತರಬೇತಿ ನೀಡುವಲ್ಲಿಯೂ ಅವರೆಲ್ಲರೂ ಪರಿಣಿತರು!

ವಿದ್ಯಾರ್ಜನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು

ಮಕ್ಕಳ ಸಾಧನೆ ನಿರಂತರ!
ಪ್ರತಿಷ್ಠಿತ ಎನ್‌ಡಿಎ ಪರೀಕ್ಷೆಯಲ್ಲಿ ಅರ್ಜುನ ಕಾಲೇಜಿನ ವಿದ್ಯಾರ್ಥಿಗಳು ನಿರಂತರ ಸಾಧನೆ ಮಾಡುತ್ತಿದ್ದಾರೆ. ಕಳೆದ ವರ್ಷ 9 ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈ ಬಾರಿ ಪರೀಕ್ಷೆ ಎದುರಿಸಿದ ಐವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ನೀಟ್ ಪರೀಕ್ಷೆಯಲ್ಲಿ 625 ಅಂಕ ಪಡೆದಿರುವ ಗೌಥಮ ಪಟೇಲ್, 601 ಅಂಕಪಡೆದು ಸಾಧನೆ ಮಾಡಿರುವ ಪ್ರಜ್ಞಾ ಈಶ್ವರಪ್ಪಗೋಳ್ ಸೇರಿ ಅನೇಕರು ಅರ್ಜುನ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

ಹೈದರಾಬಾದಿನ ಐಟಿಐನಲ್ಲಿ ಓದುತ್ತಿರುವ ಸಿದ್ದಾಪುರದ ರಜತ್ ಹೆಗಡೆ, `ತಮ್ಮ ಸಾಧನೆಗೆ ಅರ್ಜುನ ಕಾಲೇಜು ಕಾರಣ’ ಎಂದು ನೆನೆಯುತ್ತಾರೆ. ಇಲ್ಲಿ ಕಲಿತ ಪ್ರಣವ ಕಾಮತ್ ವಾರಣಾಸಿಯಲ್ಲಿ ಐಟಿಐ ಪ್ರವೇಶ ಪಡೆದಿದ್ದಾರೆ. ಧಾರವಾಡ ಐಟಿಐ ಪ್ರವೇಶಿಸಿದ ಅಹ್ಮದ್ ನಬಿಲ್, ಕಲ್ಬುರ್ಗಿಯ ನೈಟಿ ಕಾಲಿಕಟ್ ಪ್ರವೇಶಿಸಿದ ಸಾತ್ವಿಕ್ ಬಲ್ಬುರ್ಗಿ, ಐಐಐಟಿ ಹೈದ್ರಾಬಾದಿನಲ್ಲಿರುವ ನಂದನ್ ಕಾಮತ್, ಧಾರವಾಡದ ಐಐಐಟಿಯಲ್ಲಿರುವ ತೇಜಸ್ವಿ ಮದ್ಗುಣಿ, ಹರ್ಷ ಕುಡ್ತರರ್ಕರ ಸಹ ಅರ್ಜುನ ಕಾಲೇಜಿನ ಹಿರಿಮೆಯ ಬಗ್ಗೆ ಮಾತನಾಡುತ್ತಾರೆ. ಅರ್ಜುನ ಕಾಲೇಜಿನ ಮೂವರು ವಿದ್ಯಾರ್ಥಿಗಳು ಈ ವರ್ಷ ಸರ್ಕಾರಿ ಮೆಡಿಕಲ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ.

ಅರ್ಜುನ ಕಾಲೇಜು ಕ್ಯಾಂಪಸ್

ಸಾಮಾನ್ಯ ವಿದ್ಯಾರ್ಥಿಯನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಧಾರವಾಡದ ಅರ್ಜುನ ಪಿಯು ವಿಜ್ಞಾನ ಕಾಲೇಜಿನ ಕೊಡುಗೆ ಅಪಾರ. ನಿಮ್ಮ ಮಗುವನ್ನು ಭವಿಷ್ಯದ ವಿಜ್ಞಾನಿಯನ್ನಾಗಿಸಲು ಅರ್ಜುನ ಕಾಲೇಜಿಗೆ ಬನ್ನಿ..

ಡಿಸೆಂಬರ್ 22 ಹಾಗೂ 29ರಂದು ಧಾರವಾಡದ ಅರ್ಜುನ ಕಾಲೇಜಿನಲ್ಲಿ ಪ್ರವೇಶಾತಿ ಪರೀಕ್ಷೆ ನಡೆಯಲಿದೆ. ಇದರೊಂದಿಗೆ ಡಿಸೆಂಬರ್ 25ರಂದು ಬೆಳಗ್ಗೆ 10 ಗಂಟೆಗೆ ಶಿರಸಿಯ ಮಹಾಲಿಂಗಪ್ಪಭೂಮ ಶಾಲೆಯಲ್ಲಿ ಪ್ರವೇಶ ಪರೀಕ್ಷೆಯನ್ನು ಆಯೋಜಿಸಲಾಗಿದೆ. ಅದೇ ದಿನ ಮಧ್ಯಾಹ್ನ 3 ಗಂಟೆಗೆ ಯಲ್ಲಾಪುರದ ಸರ್ಕಾರಿ ಪಿಯು ಕಾಲೇಜಿನಲ್ಲಿ ಪ್ರವೇಶಾತಿ ಪರೀಕ್ಷೆ ನಡೆಯಲಿದೆ. ಜನವರಿ 5ರಂದು ಕುಮಟಾದಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಇಲ್ಲಿ ಭೇಟಿ ಕೊಡಿ:
ಅರ್ಜುನ ಪದವಿಪೂರ್ವ ಕಾಲೇಜು
ಶಾನಭಾಗ ಕಟ್ಟಡ, ಟೋಲ್ ನಾಕಾ ಸಮೀಪ
ಪಿಬಿ ರಸ್ತೆ, ಸರಸ್ವತಿಪುರ, ಧಾರವಾಡ

ವೆಬ್‌ಸೈಟ್ ವೀಕ್ಷಣೆಗೆ ಇಲ್ಲಿ ಕ್ಲಿಕ್ಕಿಸಿ: 

https://www.arjunaedugroups.com/

ಇನ್ನಷ್ಟು ಮಾಹಿತಿಗೆ ಇಲ್ಲಿ ಫೋನ್ ಮಾಡಿ:
9845845796, 8073371598, 8073211871

#sponsored

 

ADVERTISEMENT

Discussion about this post

Previous Post

ಮನೆ ಮನೆಯಲ್ಲಿಯೂ ಮನೆ ಮಾತಾಗಿರುವ ಕೆ ಎಸ್ ಫುಡ್ ಪ್ರೊಡೆಕ್ಟ್

Next Post

ಸೇವೆಗೂ ಸಿದ್ಧ.. ಉದ್ಯೋಗ ನೀಡಲು ಬದ್ಧ: ವೃದ್ಧರ ಪಾಲಿನ ಆಶಾಕಿರಣ ಈ ಚೈತನ್ಯ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋