• Latest
2025 ಸೆಪ್ಟೆಂಬರ್ 23ರ ದಿನ ಭವಿಷ್ಯ

2025 ಸೆಪ್ಟೆಂಬರ್ 23ರ ದಿನ ಭವಿಷ್ಯ

4 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Friday, October 17, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

2025 ಸೆಪ್ಟೆಂಬರ್ 23ರ ದಿನ ಭವಿಷ್ಯ

uknews9.comby uknews9.com
in ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
ADVERTISEMENT

ಮೇಷ ರಾಶಿ: ಈ ದಿನ ನಿಮಗೆ ಉತ್ಸಾಹದಿಂದ ಕೂಡಿರಲಿದೆ. ಕೆಲಸದಲ್ಲಿ ಕೊಂಚ ಅಡಚಣೆ ಆದರೂ ಅದನ್ನು ಸಹಿಸಿಕೊಳ್ಳುವಿರಿ. ಬೆಂಕಿಯಿoದ ದೂರವಿರುವುದು ಒಳಿತು.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ವೃಷಭ ರಾಶಿ: ನಿಮ್ಮ ಕಷ್ಟಗಳು ನಿವಾರಣೆ ಆಗಲಿದ್ದು, ಮನಸ್ಸಿಗೆ ಶಾಂತಿ ಸಿಗಲಿದೆ. ಹಣಕಾಸು ವಿಷಯದಲ್ಲಿ ಮುನ್ನಚ್ಚರಿಕೆವಹಿಸಿ. ಉದ್ಯೋಗ ಅವಕಾಶಗಳು ಹುಡುಕಿ ಬರಲಿದೆ.

ADVERTISEMENT

ಮಿಥುನ ರಾಶಿ: ಶಿಕ್ಷಣದ ವಿಷಯದಲ್ಲಿ ನಿಮಗೆ ಉತ್ತಮ ಭವಿಷ್ಯವಿದೆ. ಕ್ರೀಡೆಗಳಲ್ಲಿ ಗೆಲುವು ಸಿಗಲಿದೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆಯಿರಲಿ.

ಕರ್ಕ ರಾಶಿ: ಉದ್ದಿಮೆ ಹಾಗೂ ವ್ಯವಹಾರದ ವಿಷಯದಲ್ಲಿ ಆತಂಕ ಬೇಡ. ಸಹದ್ಯೋಗಿಗಳ ಸಹಕಾರಪಡೆದು ಕೆಲಸ ಮಾಡಿ. ಧಾರ್ಮಿಕ ಆಚರಣೆಗಳನ್ನು ಮರೆಯಬೇಡಿ.

ಸಿಂಹ ರಾಶಿ: ನಿಮ್ಮ ಆರೋಗ್ಯ ಚೇತರಿಕೆ ಆಗಲಿದೆ. ಭಯದ ಮನಸ್ಥಿತಿಯಿಂದ ಹೊರಬನ್ನಿ. ಸಮಯ ಪಾಲನೆಗೆ ಮಹತ್ವ ಕೊಡುವುದು ಒಳಿತು.

ಕನ್ಯಾ ರಾಶಿ: ಹೊಸ ಯೋಜನೆಗಳ ಅನುಷ್ಠಾನಕ್ಕೆ ಸೂಕ್ತ ಸಮಯ. ಆರೋಗ್ಯದ ಕಡೆ ಗಮನ ಅಗತ್ಯ. ದೇವಿ ಆರಾಧನೆ ಮಾಡಿ.

ತುಲಾ ರಾಶಿ: ಅನೇಕ ದಿನದ ನಿಮ್ಮ ಕನಸು ಈಡೇರಲಿದೆ. ಹಣಕಾಸು ವಿಷಯದಲ್ಲಿ ಶಕ್ತಿ ಬರಲಿದೆ. ವ್ಯಾಪಾರ-ಉದ್ದಿಮೆಗಳ ಬೆಳವಣಿಗೆ ಸಾಧ್ಯವಿದೆ.

ವೃಶ್ಚಿಕ ರಾಶಿ: ದೂರ ಪ್ರಯಾಣದ ಲಕ್ಷಣಗಳಿವೆ. ಕೌಟುಂಬಿಕ ಜೀವನ ಚನ್ನಾಗಿ ಸಾಗಲಿದೆ. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಉತ್ತಮ ಭವಿಷ್ಯವಿದೆ.

ಧನು ರಾಶಿ: ನಿಮ್ಮ ಸಹಚರರ ನಡವಳಿಕೆ ಗಮನಿಸಿ. ದುಷ್ಟರಿಂದ ದೂರವಿರಿ. ಹೊಸಬರನ್ನು ಏಕಾಏಕಿ ನಂಬದಿರುವುದು ಉತ್ತಮ. ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ.

ಮಕರ ರಾಶಿ: ಪ್ರೀತಿ-ಪ್ರೇಮ ವಿಷಯಗಳಲ್ಲಿ ಮುನ್ನಡೆ ಆಗಲಿದೆ. ನಿಮ್ಮ ಸಮಸ್ಯೆಗಳು ದೂರವಾಗುವ ದಿನ ಬರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ. ವಾಹನ ಚಾಲನೆ ಮಾಡುವಾಗ ಜಾಗೃತಿವಹಿಸಿ.

ಕುಂಭ ರಾಶಿ: ನಿಮ್ಮ ಪಾಡಿಗೆ ನೀವು ಕೆಲಸ ಮಾಡುವುದು ಒಳಿತು. ಆಪ್ತರ ಸಲಹೆಪಡೆದಿದ್ದರೂ ಅದನ್ನು ಕಾರ್ಯರೂಪಕ್ಕೆ ತರುವಾಗ ಧೀರ್ಘವಾಗಿ ಚಿಂತಿಸಿ. ವ್ಯವಹಾರಗಳ ಬಗ್ಗೆ ಗಮನವಿರಲಿ.

ಮೀನ ರಾಶಿ: ನಿಮ್ಮ ಆರೋಗ್ಯ ಉತ್ತಮವಾಗಿರಲಿದೆ. ಹೊಸ ಕೆಲಸ ಶುರು ಮಾಡುವವರಿಗೆ ಒಳ್ಳೆಯ ದಿನ. ಆರ್ಥಿಕ ಚೇತರಿಕೆ ಸಾಧ್ಯವಿದೆ.

ADVERTISEMENT

Discussion about this post

Previous Post

ಮುಕಳೆಪ್ಪನ ಮದುವೆ: ಅಕ್ಕ.. ಅಕ್ಕ ಎನ್ನುತ್ತಿದ್ದವ ಆಕೆಯನ್ನೇ ಪಟಾಯಿಸಿದ!

Next Post

ಆಳಂದ ಕ್ಷೇತ್ರ: ಚುನಾವಣಾ ಅಕ್ರಮ ತನಿಖೆಗೆ ಆಕ್ಷೇಪ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋