• Latest
Prediction for July 23 2025

2025 ಸೆಪ್ಟೆಂಬರ್ 25ರ ದಿನಭವಿಷ್ಯ

3 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Friday, October 17, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

2025 ಸೆಪ್ಟೆಂಬರ್ 25ರ ದಿನಭವಿಷ್ಯ

uknews9.comby uknews9.com
in ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
Prediction for July 23 2025
ADVERTISEMENT

ಮೇಷ ರಾಶಿ: ಸಣ್ಣಪುಟ್ಟ ವಿಷಯಗಳಿಗೆ ಜಗಳ ಮಾಡಿದರೆ ಅದರ ಪರಿಣಾಮ ದೊಡ್ಡದಾಗಿರುತ್ತದೆ. ಅನಗತ್ಯ ಮಾತುಗಳಿಂದ ನೀವು ದೂರವಿರುವುದು ಉತ್ತಮ. ಮನೆ ವಿಷಯದ ಒತ್ತಡಗಳನ್ನು ಸರಿಯಾಗಿ ನಿಭಾಯಿಸಿ. ಆದ್ಯಾತ್ಮಿಕ ವಿಷಯದ ಕುರಿತು ಗಮನಹರಿಸಿ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ವೃಷಭ ರಾಶಿ: ಸ್ನೇಹಿತರ ನಡುವೆ ಸಣ್ಣ ಸಣ್ಣ ವೈಮನಸ್ಸು ಮೂಡುವ ಲಕ್ಷಣಗಳಿದ್ದು, ನಿಮ್ಮ ತಪ್ಪಿಲ್ಲದಿದ್ದರೂ ಕ್ಷಮೆ ಕೇಳಿ ಅದನ್ನು ಬಗೆಹರಿಸಿಕೊಳ್ಳುವುದು ಜಾಣತನ. ಆದಾಯ ಏರಿಕೆಯ ಬಗ್ಗೆ ಸೂಚನೆ ಸಿಗಲಿದ್ದು, ಕುಟುಂಬದವರಿoದಲೂ ಪ್ರೋತ್ಸಾಹ ದೊರೆಯಲಿದೆ. ಅನೇಕ ದಿನಗಳಿಂದ ಬಾಕಿಯಿರುವ ಕೆಲಸವನ್ನು ಪೂರ್ಣಗೊಳಿಸಿ.

ADVERTISEMENT

ಮಿಥುನ ರಾಶಿ: ಹೊಸ ವಿಷಯಗಳನ್ನು ಕಲಿಯಲು ನಿಮಗೆ ಉತ್ತಮ ಅವಕಾಶಗಳಿದ್ದು, ನಿಮ್ಮಲ್ಲಿನ ಕೌಶಲ್ಯ ವೃದ್ಧಿಗೆ ಆನ್‌ಲೈನ್ ಮೂಲಕ ನಡೆಯುವ ತರಗತಿಗಳಿಗೆ ಸೇರಿಕೊಳ್ಳಿ. ದಿಡೀರ್ ಆಗಿ ಖರ್ಚು-ವೆಚ್ಚಗಳು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಠೇವಣಿ ಬಗ್ಗೆ ಚಿಂತಿಸಿ.

ಕರ್ಕ ರಾಶಿ: ಅನೇಕ ದಿನಗಳಿಂದ ನಿಮಗೆ ಬರಬೇಕಿದ್ದ ಹಣ ಈ ದಿನ ಸಿಗುವ ಸಾಧ್ಯತೆಗಳಿವೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಒಳ್ಳೆಯದು. ಪ್ರತಿಸ್ಪರ್ಧಿಗಳನ್ನು ಸೋಲಿಸುವುದಕ್ಕಾಗಿ ದ್ವೇಷ ಮಾಡಬೇಡಿ.

ಸಿಂಹ ರಾಶಿ: ಕಾನೂನು ಹೋರಾಟದ ವಿಷಯದಲ್ಲಿ ನಿಮಗೆ ತೊಂದರೆ ಆಗುವ ಸಾಧ್ಯತೆಗಳಿವೆ. ಹಿರಿಯರ ಬೆಂಬಲಪಡೆದು ಅವರ ಮಾತಿನ ಹಾಗೇ ನಡೆಯುವುದು ಉತ್ತಮ. ಹಣಕಾಸು ಹೂಡಿಕೆಗೆ ಈ ದಿನ ಒಳ್ಳೆಯದಲ್ಲ.

ಕನ್ಯಾ ರಾಶಿ: ನಿಮ್ಮ ಮನಸ್ಸಿನ ಜೊತೆ ಮಾತು ಸಹ ನಿಮ್ಮದೇ ನಿಯಂತ್ರಣದಲ್ಲಿರಲಿ. ಉದ್ಯೋಗ ವಿಷಯದಲ್ಲಿ ಉನ್ನತಿ ಸಾಧ್ಯವಿದೆಯಾದರೂ ಶ್ರಮ ಅಗತ್ಯ. ನಿಮ್ಮ ಸಿಟ್ಟು, ಹಠಮಾರಿ ಸ್ವಭಾವ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಗಳಿವೆ.

ತುಲಾ ರಾಶಿ: ಕೆಲ ಪ್ರಭಾವಿ ವ್ಯಕ್ತಿಗಳ ಪರಿಚಯ ಆಗಲಿದೆ. ಅವರೊಡಗಿನ ಸ್ನೇಹ ನಿಮ್ಮ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಲಿದೆ. ಕೆಲಸದ ವಿಷಯದಲ್ಲಿ ನಿಷ್ಕಾಳಜಿ ಮಾಡಬೇಡಿ.

ವೃಶ್ಚಿಕ ರಾಶಿ: ನಿಮ್ಮ ಕೆಲಸ ಜಾಸ್ತಿ ಆದರೂ ಹಣಕಾಸಿನ ಲಾಭ ಕಡಿಮೆ ಆಗಲಿದೆ. ದೇವರ ಆರಾಧನೆಯಿಂದ ಮನಸ್ಸಿಗೆ ಶಾಂತಿ ಸಿಗಲಿದೆ. ಯೋಗ ಮಾಡುವುದು ಆರೋಗ್ಯಕ್ಕೆ ಉತ್ತಮ.

ಧನು ರಾಶಿ: ಉದ್ಯೋಗದಲ್ಲಿ ನೀವು ಮಾಡುವ ಸಾಧನೆ ಹಿರಿಯರ ಮೆಚ್ಚುಗೆಗಳಿಸಲಿದೆ. ಕುಟುಂಬದಲ್ಲಿ ಜಗಳ ಬೇಡ. ಹೊಸ ಕೆಲಸಗಳು ಶುಭ ಕೊಡಲಿದೆ.

ಮಕರ ರಾಶಿ: ನೀವು ಮಾಡುವ ಕೆಲಸ ಉತ್ತಮ ಫಲಿತಾಂಶ ಕೊಡಲಿದೆ. ಬಂಧು-ಮಿತ್ರದ ಜೊತೆ ಸರಿಯಾಗಿ ಮಾತನಾಡುವುದು ಮುಖ್ಯ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿ. ಖರೀದಿ ವಿಷಯಗಳಿಗೆ ಉತ್ತಮ ದಿನ.

ಕುಂಭ ರಾಶಿ: ನಿಮ್ಮ ಹೊಸ ಚಿಂತನೆಗಳಿಗೆ ಪ್ರೋತ್ಸಾಹ ಸಿಗಲಿದೆ. ಆರ್ಥಿಕ ಸ್ಥಿತಿ ಹಂತ ಹಂತವಾಗಿ ಸುಧಾರಿಸಲಿದೆ. ಸಮಯ ನಿರ್ವಹಣೆ ನಿಮ್ಮ ಕೆಲಸವನ್ನು ಹಗುರವಾಗಿಸಲಿದೆ.

ಮೀನ ರಾಶಿ: ಈ ದಿನವೂ ನಿಮಗೆ ಹಣಕಾಸಿನ ತೊಂದರೆ ಸಾಮಾನ್ಯ. ಪ್ರವಾಸದ ವೇಳೆ ಎಚ್ಚರಿಕೆ ಅಗತ್ಯ. ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಿ.

ADVERTISEMENT

Discussion about this post

Previous Post

ಕಾರವಾರ: ಬೀದಿಯಲ್ಲಿ ನಡೆದ ಜಡೆ ಜಗಳ!

Next Post

ಗೂಗಲ್ ಮಾತು ನಂಬಬೇಡಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋