• Latest
ಟಾಕ್ಟರು ಸಿಕ್ಕಿತು.. ಕಳ್ಳನೂ ಸಿಕ್ಕಿದ!

ಟಾಕ್ಟರು ಸಿಕ್ಕಿತು.. ಕಳ್ಳನೂ ಸಿಕ್ಕಿದ!

3 weeks ago
Lokayukta raids in Ankola too

ಅಂಕೋಲಾದಲ್ಲಿಯೂ ಲೋಕಾಯುಕ್ತ ದಾಳಿ

3 weeks ago
ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!

3 weeks ago
ADVERTISEMENT
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!

3 weeks ago
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!

3 weeks ago
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

3 weeks ago
Friday, October 17, 2025
uknews9.com
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
uknews9.com
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಟಾಕ್ಟರು ಸಿಕ್ಕಿತು.. ಕಳ್ಳನೂ ಸಿಕ್ಕಿದ!

uknews9.comby uknews9.com
in ನಮ್ಮೂರು - ನಮ್ಮ ಜಿಲ್ಲೆ
ADVERTISEMENT

ಹಳಿಯಾಳದ ಸಂಜು ಪಿಂಪಳಕರ್ ಅವರ ಟಾಕ್ಟರ್ ಕದ್ದು ಪರಾರಿಯಾಗಿದ್ದ ರಾಹುಲ್ ಜಾದವ್ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಟಾಕ್ಟರನ್ನು ಸಹ ವಶಕ್ಕೆಪಡೆದಿದ್ದಾರೆ.

Advertisement. Scroll to continue reading.
https://amzn.to/4moesz2 https://amzn.to/4moesz2 https://amzn.to/4moesz2
ADVERTISEMENT

ಹಳಿಯಾಳ ಮುರ್ಕವಾಡದ ಸಂಜು ಪಿಂಪಳಕರ್ ಅವರು ಶಾಮಿಯಾನ ಹಾಕುವ ಕೆಲಸ ಮಾಡುತ್ತಾರೆ. ಜೊತೆಗೆ ತಮ್ಮ ಕೃಷಿ ಕೆಲಸಕ್ಕಾಗಿ ಅವರು ಟಾಕ್ಟರನ್ನು ಬಳಸುತ್ತಾರೆ. ಅಗಸ್ಟ 16ರಂದು ಹಳಿಯಾಳ ಕಲಘಟಕಿ ರಸ್ತೆಯ ಸತ್ಯಪುರುಷ ಸ್ಟೋರ್ಸಿನ ಬಳಿ ಅವರು ತಮ್ಮ ಟಾಕ್ಟರ್ ನಿಲ್ಲಿಸಿದ್ದರು. ಆ ಟಾಕ್ಟರ್ ನೋಡಿದ ಮಹಾರಾಷ್ಟçದ ರಾಹುಲ್ ಜಾದವ್ ಟ್ರಾಲಿಸಹಿತ ಅದನ್ನು ಕದ್ದೊಯ್ದರು.

ADVERTISEMENT

4.80 ಲಕ್ಷ ರೂ ಮೌಲ್ಯದ ಟಾಕ್ಟರ್ ಹಾಗೂ ಟ್ರಾಲಿ ಕಾಣೆಯಾದ ಬಗ್ಗೆ ಸಂಜು ಪಿಂಪಳಕರ್ ಅವರು ಪೊಲೀಸ್ ದೂರು ನೀಡಿದರು. ಪೊಲೀಸರು ವಿಶೇಷ ತಂಡ ರಚಿಸಿ ಟಾಕ್ಟರ್ ಹುಡುಕಾಟ ನಡೆಸಿದರು. ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆಯಲ್ಲಿ ರಾಹುಲ್ ಜಾದವ್ ಟಾಕ್ಟರ್ ಓಡಿಸಿಕೊಂಡು ಹೋಗುತ್ತಿರುವುದು ಕಾಣಿಸಿತು. ಆದರೆ, ರಾಹುಲ್ ಜಾದವ್ ಅವರ ಹೆಸರು-ವಿಳಾಸ ಹುಡುಕಾಟ ಪೊಲೀಸರಿಗೆ ಕಷ್ಟವಾಯಿತು.

ಅದಾಗಿಯೂ ವಿವಿಧ ತಂತ್ರಜ್ಞಾನಗಳ ನೆರವುಪಡೆದು ರಾಹುಲ್ ಜಾದವ್ ಅವರ ವಿಳಾಸವನ್ನು ಪೊಲೀಸರು ಹುಡುಕಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ, ಜಗದೀಶ ನಾಯ್ಕ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಕಂಡಿ ಅವರು ರಚಿಸಿದ ವಿಶೇಷ ತಂಡದವರು ರಾಹುಲ್ ಜಾದವ್ ಓಡಾಡುತ್ತಿದ್ದ ಸ್ಥಳ ಪತ್ತೆ ಮಾಡಿದರು.

ಪಿಐ ಜಯಪಾಲ ಪಾಟೀಲ, ಪಿಎಸ್‌ಐ ಬಸವರಾಜ ಮಬನೂರು, ಕೃಷ್ಣ ಅರಕೇರಿ, ಲಕ್ಷö್ಮಣ ಪೂಜಾರಿ, ಶೈಲೇಶ ಬಿ ಎಂ, ವಿನೋದ ಜಿಬಿ, ಮಂಜುನಾಥ ಬಾಲಿ, ಮಲ್ಲಿಕಾರ್ಜುನ ಕುದರಿ, ಕಾಶಿನಾಥ ಬಿಳ್ಳೂರು ಸೇರಿ ರಾಹುಲ್ ಜಾದವ್ ಅವರನ್ನು ಬಂಧಿಸಿದರು. ಟಾಕ್ಟರ್ ಕದ್ದ ಬಗ್ಗೆ ರಾಹುಲ್ ಜಾದವ್ ಒಪ್ಪಿಕೊಂಡಿದ್ದು, ಆ ಟಾಕ್ಟರನ್ನು ಮರಳಿಸಿದರು.

ADVERTISEMENT

Discussion about this post

Previous Post

ಮರದಿಂದ ಬಿದ್ದವ ಮನೆ ಸೇರಿ ಸಾವನಪ್ಪಿದ!

Next Post

ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of UKNews9

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋