uknews9.com
June 30, 2025
ಯಲ್ಲಾಪುರದ ಸಹಸ್ರಳ್ಳಿಯಲ್ಲಿ ಅತಿಕ್ರಮಣ ಜಾಗದಲ್ಲಿ ಮನೆ ನಿರ್ಮಾಣ ನಡೆಯುತ್ತಿದ್ದು, ಅದನ್ನು ತಡೆಯಲು ಹೋದ ದುರ್ಗಾಗಲ್ಲಿಯ ಅಬ್ದುಲ್ ಖಾನ್ ಹೊಡೆತ ತಿಂದಿದ್ದಾರೆ. ಸಹಸ್ರಳ್ಳಿ ಸವೇ...
