uknews9.com
September 6, 2025
ಅತಿಯಾದ ಹೊಟ್ಟೆನೋವು ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಅಂಕೋಲಾದ ವ್ಯಕ್ತಿಯೊಬ್ಬರು ಅದೇ ಸಮಸ್ಯೆಯಿಂದ ಬಳಲಿ ಸಾವನಪ್ಪಿದ್ದಾರೆ. ಅಂಕೋಲಾ ಕಂತ್ರಿಯ ಸಂತೋಷ ಆಗೇರ ಅವರು ಪೇಂಟಿoಗ್...
