uknews9.com
August 1, 2025
ಕೋಟು-ಕಚೇರಿ ಅಲೆದಾಟ ಅಸಾಧ್ಯವಾಗಿರುವ ವೃದ್ಧ ಮಹಿಳೆಯನ್ನು ಶಿರಸಿ ಉಪವಿಭಾಗಾಧಿಕಾರಿ ಕಾರಿನಲ್ಲಿಯೇ ಕೂರಿಸಿ ವಿಚಾರಣೆ ಮಾಡಿದ್ದಾರೆ. ವೃದ್ಧೆಯಿರುವ ಸ್ಥಳಕ್ಕೆ ತೆರಳಿ ಸಾಕ್ಷಿಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ....
