uknews9.com
July 26, 2025
ಭಟ್ಕಳದಿಂದ ಕಾರವಾರ ಕಾರಾಗೃಹಕ್ಕೆ ಬರುತ್ತಿದ್ದ ಕೈದಿಯೊಬ್ಬ ಕುಮಟಾದಲ್ಲಿ ಕಾರಿನಿಂದ ಕೆಳಗೆ ಹಾರಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಮುಂದುವರೆದಿದೆ. ಭಟ್ಕಳದ ನ್ಯಾಯಾಲಯವೂ ಭಟ್ಕಳದ ಯಲ್ವಡಾಕಾಪುರ...
