Sanjay Patil
January 30, 2026
ಕಾರವಾರ:ಜೋಯಿಡಾ ತಾಲೂಕಿನ ಉಳುವಿಯಲ್ಲಿ ಫೆ.3 ರಿಂದ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಮಹಾರಥೋತ್ಸವವು ನಡೆಯಲಿದ್ದು ತಾಲೂಕಿನಾದ್ಯಂತ ಮದ್ಯ ಮಾರಾಟ ಹಾಗು ಸಾಗಾಟವನ್ನು ನಿಷೇಧಿಸಲಾಗಿದೆ. ಜಾತ್ರಾ...
