Sanjay Patil
February 3, 2026
ದಾಂಡೇಲಿ : ಕೊರೊನಾ ಮಹಾಮಾರಿಯಿಂದ ಸ್ಥಗಿತಗೊಂಡಿದ್ದ ದಾಂಡೇಲಿ – ಅಳ್ನಾವರ ಪ್ಯಾಸೆಂಜರ್ ರೈಲು ಸಂಚಾರವು ಇದೇ ಫೆ.07ರಂದು ಪುನರಾರಂಭವಾಗಲಿದ್ದು, ಅಂದು ಸಂಜೆ 4...
