ದಾಂಡೇಲಿ:
ಕೆಲವು ದಿನಗಳಿಂದ ಹಳಿಯಾಳ-ಭಗವತಿ ರಸ್ತೆಯಲ್ಲಿ ಒಂಟಿ ಸಲಗ ಕಾಣಸಿಗುತ್ತಿದ್ದು ಜನರಲ್ಲಿ ಹಾಗೂ ವಾಹನ ಸವಾರರಲ್ಲಿ ಆತಂಕ ಮೂಡಿಸಿತ್ತು. ಇಂದು ಮಧ್ಯಾನ ಮತ್ತೆ ಭಗವತಿ ರಸ್ತೆಯಲ್ಲಿ ಒಂಟೆ ಸಲಗ ವಾಹನದ ಮೇಲೆ ದಾಳಿ ಮಾಡಲು ಯತ್ನಿಸಿದೆ ಅದೃಷ್ಠಾವಶ ವಾಹನ ಸವಾರ ಕಾರನ್ನು ರಸ್ತೆ ಮಧ್ಯ ಬಿಟ್ಟು ಕಾರಿನಿಂದ ಇಳಿದು ಪಾರಾಗಿದ್ದಾನೆ.
ಈ ರಸ್ತೆಯಲ್ಲಿ ಚಲಿಸುವ ವಾಹನ ಸವಾರರು ಜಾಗ್ರತೆ ಇಂದ ಇದ್ದರೆ ವಳಿತು.
