ದಾಂಡೇಲಿ:ನಗರದ ಸರ್ಕಾರಿ ನೌಕರರ ಸಂಘದಿಂದ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾದ ವಕೀಲರಾದ ಪದ್ಮಾವತಿ ಮಾದಿಗರವರಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಉತ್ಪಲ ಶಿರೋಡ್ಕರ,ಕಾರ್ಯದರ್ಶಿ ಪ್ರವೀಣ್ ನಾಯ್ಕ ,ಖಜಾಂಚಿ ಗೌಡಪ್ಪ ಬನಕದಿನ್ನಿ ,ಸುರೇಶ ನಾಯಕ ,ವಿನಾಯಕ ಪವಾರ್,ಬಸವರಾಜ್ ಗಜಕೋಶ , ದೀಪಾಲಿ ಪೆಡ್ನೇಕರ, ಸೋಮನಗೌಡ ,ಮಂಜುನಾಥ ಮುನವಳ್ಳಿ ,ನಾಗರಾಜ ಈರಗೊಂಡ, ಸಲೀಂ ಮುಲ್ಲಾ ,ದೇವಪ್ಪ ತುಬಾಕ ,ತುಳಸ ಉಪ್ಪಾರ್ ತೇಜಸ್ ಕದಂ , ಉಪಸ್ಥಿತರಿದ್ದರು
