ದಾಂಡೇಲಿ:
ನಗರದ ನಾಗರಿಕರು ಹೋಳಿಯನ್ನು ಸಂಭ್ರಮದಿAದ ಬುಧವಾರÀ ಆಚರಿಸಿದರು.ಬೆಳಗ್ಗೆಯಿಂದಲೇ ಬಣ್ಣದಾಟ ಆರಂಭಗೊAಡಿತು. ಮಹಿಳೆಯರು, ಹಿರಿಯ ನಾಗರಿಕರು ಮಕ್ಕಳು ತಮ್ಮ ಎರಿಯಾಗಳಲ್ಲಿ ಬಣ್ಣ ಎರಚಿ ಸಂಭ್ರಮಿಸಿದರು. ಯುವಕರು ಪ್ರಮುಖ ಬೀದಿಗಳಲ್ಲಿ ಗುಂಪುಗುAಪಾಗಿ ಬಣ್ಣ ಆಡಿದರು. ಇಲ್ಲಿನ ಅಂಬೇವಾಡಿ,ಸಾಯಿ ಸರ್ಕಲ,ಸೋಮಾನಿ ಸರ್ಕಲ,ಗಾಂಧಿನಗರದಲ್ಲಿ ಡಿಜೆ ಸೌಂಡ್ ಸಿಸ್ಟಮ್ ಮೂಲಕ ರಸ್ತೆಯಲ್ಲಿ ಪರಸ್ಪರ ಬಣ್ಣ ಎರಚುತ್ತಾ ಡಿಜೆ ಸಪ್ಪಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
