
ದಾಂಡೇಲಿ:ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರ ಆತ್ಮಕ್ಕೆ ಶಾಂತಿ ಕೋರಿ ದಾಂಡೇಲಿ ಬ್ಲಾಕ್ ಕಾಂಗ್ರೇಸ್ ಇಂದು ಸಂಜೆ ಶೃದ್ಧಾಂಜಲಿ ಸಲ್ಲಿಸಿದರು.ನಗರದ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ದಿವಂಗತ ಮನಮೋಹನ್ ಸಿಂಗ್ ಅವರ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷದ ಮೌನಾಚರಣೆ ಮಾಡಿದರು.ಇ ಸಂದರ್ಭದಲ್ಲಿ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲ್ವಾಯಿ,ನಗರಸಭೆ ಅಧ್ಯಕ್ಚ ಅಷ್ಪಾಕ ಶೇಖ, ಪಕ್ಷದ ಮುಖಂಡರಾದ ತಸ್ವರ್ ಸೌದಾಗರ, ಕೀರ್ತಿ ಗೌಂಕರ,ಪ್ರತಾಪಸಿಂಗ ರಜಪೂತ,ಆರ.ಪಿ.ನಾಯ್ಕ, ನಗರಸಭೆ ಸದಸ್ಯರಾದ ಯಾಸ್ಮಿನ್ ಕಿತ್ತೂರ್,ರುಕ್ಮಿಣಿ ಬಾಗಡೆ,ಸರಸ್ವತಿ ರಜಪೂತ್,ಮಜಿದ ಸಣದಿ,ಇನ್ನಿತರರು ಪಾಲ್ಗೊಂಡಿದ್ದರು.