
ಬನವಾಸಿ:
ಇಲ್ಲಿನ ಸೊರಬ ರಸ್ತೆ ಕಪಗೇರಿ ಬಳಿ ಭಾನುವಾರ ಬೆಳಗ್ಗೆ ಬಸ್ ಹಾಗು ಇಕೊ ವಾಹನದ ನಡುವೆ ಡಿಕ್ಕಿ ಸಂಭವಿಸಿದ್ದು ಇಕೋ ಚಾಲಕ ಮೃತಪಟ್ಟಿದ್ದಾನೆ.
ಇಕೊ ಚಾಲಕ ಜಬ್ಬಾರ ಸಿಂಗ್ ಸ್ಥಳದಲ್ಲಿಯೇ ಮೃತಪಟ್ಟಿರುವ ಚಾಲಕನಾಗಿದ್ದಾನೆ. ಇವರು ಮೂಲತಹ ರಾಜಸ್ಥಾನ ಹಾಗು ಹಾಲಿ ಬನವಾಸಿ ಮೂಲದವನಾಗಿದ್ದಾರೆ ಎಂದು ತಿಳಿದು ಬಂದಿದೆ.