
oplus_1048592
ಭಟ್ಕಳ: ಐಸಿಎಸ್ಇ ಪಠ್ಯಕ್ರಮದ ವಿದ್ಯಾಂಜಲಿ ಪಬ್ಲಿಕ್ ಶಾಲೆಗೆ `ನ್ಯಾಷನಲ್ ಸ್ಕೂಲ್ ಆಫ ಅವಾರ್ಡ್ಸ\’ನವರು ನೀಡುವ `ಮೋಸ್ಟ ಇನ್ನೋವೇಟಿವ್ ಶಾಲೆ\’ ಎಂಬ ಬಿರುದು ದೊರೆತಿದೆ.
ಶಾಲೆಯಲ್ಲಿನ ತಂತ್ರಜ್ಞಾನ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ. 2008ರಲ್ಲಿ ಸ್ಥಾಪನೆಯಾದ ಶಾಲೆ ಇದಾಗಿದ್ದು, ಭಟ್ಕಳದ ಜನರಿಗೆ ಗುಣಮಟ್ಟದ ಐಸಿಎಸ್ಇ ಶಿಕ್ಷಣ ನೀಡಬೇಕು ಎಂಬುದು ಆಡಳಿತ ಮಂಡಳಿಯವರ ಉದ್ದೇಶವಾಗಿದೆ.