ಶಿರಸಿ: ಮುಂಡಿಗೇಜಡ್ಡಿಯ ಪ್ರಜ್ಞಾ ರಾಜೇಂದ್ರ ಹೆಗಡೆ ಅವರಿಗೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪಿ ಎಚ್ ಡಿ ಪದವಿ ದೊರೆತಿದೆ.
ಕಾನಸೂರಿನ ಡಾ ಪ್ರಶಾಂತ್ ಭಟ್ ಅವರ ಮಾರ್ಗದರ್ಶನದಲ್ಲಿ ಪ್ರಜ್ಞಾ ಹೆಗಡೆ `ಡಿಸೈನ್ & ಎನೆಲಿಸಿಸ್ ಆಫ್ ಎಫಿಶಿಯಂಟ್ ನಾಲೆಡ್ಜ್ ಡಿಸ್ಕವರಿ ಎಪ್ರೋಚಸ್ ಫಾರ್ ಆನ್ ಲೈನ್ ಪುಡ್ ಮಾರ್ಕೆಟಿಂಗ್ ಸಿಸ್ಟಮ್ ಯೂಸಿಂಗ್ ಮ್ಯಾಪ್ ರೆಡ್ಯೂಸ್ ಟೆಕ್ನಾಲೊಜಿಸ್\’ ಎಂಬ ಸಂಶೋಧನಾ ಪ್ರಬಂಧ ಮಂಡಿಸಿದ್ದರು. ಇದಕ್ಕಾಗಿ ಬೆಂಗಳೂರಿನ ಗಾರ್ಡನ್ ಸಿಟಿ ಯೂನಿವರ್ಸಿಟಿ ಎಚ್ ಡಿ ಪದವಿ ನೀಡಿದೆ.