
ಕಾರವಾರ: ಬೆಂಗಳೂರಿನಲ್ಲಿ ಪ್ರಾರಂಭವಾಗಿರುವ `ಸಿ\’ ಡಿವಿಜನ್ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಉತ್ತರ ಕನ್ನಡ ಜಿಲ್ಲಾ ತಂಡವು ಜಯಗಳಿಸಿದೆ.
ರಾಜ್ಯ ಬಾಸ್ಕೆಟ್ ಬಾಲ ಸಂಸ್ಥೆ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಜಿಲ್ಲಾ ತಂಡವು ಕ್ರೈಸ್ಟ ಜ್ಯೂನಿಯರ್ ಕಾಲೇಜು ತಂಡವನ್ನು ಮಣಿಸಿತು. ಜಿಲ್ಲಾ ತಂಡದ ವತಿಯಿಂದ ಕೈಗಾದ ರವಿರಾಜ್ ಬಸವರಾಜ ೩೨ ಹಾಗೂ ಅಂಕೋಲೆಯ ಆಶ್ರಯ ನಾರಾಯಣ ನಾಯಕ ೧೮ ಅಂಕಗಳಿಸಿದರು. ಈ ತಂಡವು ಮುಂದಿನ ಪಂದ್ಯವನ್ನು ಚಿಕ್ಕಮಗಳೂರು ತಂಡದೊAದಿಗೆ ಆಡಲಿದೆ.