ಉತ್ತರ ಕನ್ನಡ ಜಿಲ್ಲೆಯ ಕೆಲ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಇನ್ನೂ ಕೆಲವಡೆ ರಭಸ ಮಳೆಯಾಗಿದೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸರಾಸರಿ 52.95ಮಿ.ಮೀ ಮಳೆ ದಾಖಲಾಗಿದೆ. ಸಿದ್ದಾಪುರದಲ್ಲಿ ಸಿದ್ದಾಪುರ 100.4ಮಿ.ಮೀ ಮಳೆ ಸುರಿದಿದೆ.
ಉಳಿದಂತೆ ಅಂಕೋಲಾ 50.0ಮಿ.ಮೀ, ಭಟ್ಕಳ 44.8ಮಿ.ಮೀ, ದಾಂಡೇಲಿ 43.4ಮಿ.ಮೀ, ಹಳಿಯಾಳ 44.6ಮಿ.ಮೀ, ಹೊನ್ನಾವರ 67.4ಮಿ.ಮೀ, ಜೊಯಿಡಾ 35.4ಮಿ.ಮೀ, ಕಾರವಾರ 15.2ಮಿ.ಮೀ, ಕುಮಟಾ 69.1ಮಿ.ಮೀ, ಮುಂಡಗೋಡ 26.4ಮಿ.ಮೀ, ಶಿರಸಿ 72.0ಮಿ.ಮೀ ಹಾಗೂ ಯಲ್ಲಾಪುರದಲ್ಲಿ 66.4ಮಿ.ಮೀ ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಹೀಗಿದೆ.