ಹಳಿಯಾಳದಲ್ಲಿ ಸಹ ಮಳೆಯಾಗುತ್ತಿರುವುದನ್ನು ಗಮನಿಸಿ ಅಲ್ಲಿನ ಶಾಲಾ-ಕಾಲೇಜುಗಳಿಗೂ ಜಿಲ್ಲಾಡಳಿರ ಜುಲೈ 27ರಂದು ರಜೆ ಘೋಷಿಸಿದೆ.
ಈ ಹಿಂದೆ ಹಳಿಯಾಳ ಹಾಗೂ ಮುಂಡಗೋಡು ಹೊರತುಪಡಿಸಿ ರಜೆ ಘೋಷಿಸಲಾಗಿದ್ದು, ರಾತ್ರಿ 9.30ರ ವೇಳೆಗೆ ಹಳಿಯಾಳದ ಶಾಲಾ ಮಕ್ಕಳಿಗೂ ರಜೆ ನೀಡಲಾಗಿದೆ. ಅಲ್ಲಿ ಸಹ ಅಂಗನವಾಡಿಯಿoದ ಪಿಯುಸಿವರೆಗೆ ಹಾಗೂ ಡಿಪ್ಲೋಮಾ, ಐಟಿಐ ವಿದ್ಯಾರ್ಥಿಗಳಿಗೆ ರಜೆ ಸಿಗಲಿದೆ.
ಮುಂಡಗೋಡಿಗೆ ಮಾತ್ರ ಶನಿವಾರ ರಜೆ ಇಲ್ಲ.