ಅಂಕೋಲಾ: ಶಿರೂರು ಗುಡ್ಡ ಕುಸಿತದ ಅವಧಿಯಲ್ಲಿ ಕಣ್ಮರೆಯಾದ ಜಗನ್ನಾಥ ನಾಯ್ಕ ಕುಟುಂಬಕ್ಕೆ ಲಾರಿ ಚಾಲಕರು ನೆರವು ನೀಡಿದ್ದಾರೆ.
ಜಗನ್ನಾಥ ಅವರ ಮೂವರು ಮಕ್ಕಳು ತೊಂದರೆಯಲ್ಲಿರುವುದನ್ನು ಅರಿತ ಲಾರಿ ಚಾಲಕರು 1 ಲಕ್ಷ ರೂ ಆಥಿಕ ನೆರವು ನೀಡಿದರು. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಸಹ ಈ ವೇಳೆ ಅವರಿಗೆ ಸಹಾಯ ಮಾಡಿದರು.