
ಕಾರವಾರ: ವಿದ್ಯುತ್ ತಂತಿ ನಿರ್ವಹಣೆ ಕಾರಣದಿಂದ ಕಾರವಾರದ ವಿವಿಧ ಕಡೆ ಜುಲೈ 31ರಂದು ವಿದ್ಯುತ್ ಸರಬರಾಜು ಸ್ಥಗಿತವಾಗಲಿದೆ.
ಬೆಳಗ್ಗೆ 10 ಗಂಟೆಯಿoದ ಮಧ್ಯಾಹ್ನ 2ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಸುಂಕೇರಿ, ನಂದನಗದ್ದಾ ಮತ್ತು ಶಿರವಾಡ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.