ಮೇಷ ರಾಶಿ: ಆರ್ಥಿಕ ಅಭಿವೃದ್ಧಿ ಆಗಲಿದೆ. ಕೌಟುಂಬಿಕ ಸಮಸ್ಯೆಗಳು ದೂರವಾಗಲಿದೆ. ಹಿರಿಯರ ಸಲಹೆ ಸ್ಪಷ್ಟ ಸೂಚನೆ ಕೊಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ವೃಷಭ ರಾಶಿ: ನಕಾರಾತ್ಮಕ ಭಾವನೆಗಳು ನಿಮ್ಮನ್ನು ಸುತ್ತುವರೆದಿದ್ದು, ಅದರಿಂದ ಹೊರಬನ್ನಿ. ಹಣಕಾಸು ವಿಷಯ ಹಾಗೂ ಹೂಡಕೆಯಲ್ಲಿ ತಾಳ್ಮೆ ಅಗತ್ಯ. ಆಪ್ತರ ಜೊತೆ ಕಾಲ ಕಳೆದರೆ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಆರೋಗ್ಯದಲ್ಲಿ ಏರುಪೇರಾದರೆ ವೈದ್ಯರನ್ನು ಭೇಟಿ ಮಾಡಿ.
ಮಿಥುನ ರಾಶಿ: ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯ. ಹಣ ವೆಚ್ಚವಾಗಲಿದೆ. ಹೊಸ ಅವಕಾಶಗಳು ಹುಡುಕಿ ಬರಲಿದೆ.
ಕರ್ಕ ರಾಶಿ: ಪ್ರೇಮಿಗಳ ನಡುವೆ ಅಹಂ ಉದ್ಬವವಾಗಲಿದೆ. ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸಿಗಲಿದೆ. ವೃತ್ತಿಯಲ್ಲಿ ಬೆಳವಣಿಗೆಯ ಸೂಚನೆ ಸಿಗಲಿದೆ. ಆಹಾರದ ಬಗ್ಗೆ ಗಮನಹರಿಸಿ.
ಸಿಂಹ ರಾಶಿ: ಹಣಕಾಸು ಪ್ರಗತಿ ಸಾಧ್ಯ. ಈ ದಿನ ಶುರು ಮಾಡಿದ ಕೆಲಸ ಪ್ರಗತಿ ಕಾಣಲಿದೆ. ಹಳೆಯ ಸ್ನೇಹಿತರ ಸಂಪರ್ಕ ಪ್ರಯೋಜನಕಾರಿ. ಆರೋಗ್ಯಕರ ಜೀವನ ಕಾಣಬಹುದು.
ಕನ್ಯಾ ರಾಶಿ: ಅನಿರೀಕ್ಷಿತ ಬದಲಾವಣೆಗಳು ಆಗಲಿದೆ. ಒತ್ತಡದಿಂದ ಹೊರಬಂದು ವಿಶ್ರಾಂತಿಪಡೆಯಿರಿ. ಚಟುವಟಿಕೆಯಿಂದ ಇದ್ದರೆ ಬದುಕು ಸುರಳಿತ.
ತುಲಾ ರಾಶಿ: ಹಳೆಯ ಯೋಜನೆಗಳು ಪೂರ್ಣವಾಗುವ ಲಕ್ಷಣಗಳಿವೆ. ನಿಧಾನವಾಗಿ ಕೆಲಸ ಮಾಡಿ. ಕೆಲಸ ಪೂರ್ಣವಾಗಲು ಶ್ರಮ ಅಗತ್ಯ. ಸಕಾರಾತ್ಮಕ ಯೋಚನೆ ಮಾಡಿ.
ವೃಶ್ಚಿಕ ರಾಶಿ: ನಿಮ್ಮ ಪ್ರಯತ್ನಗಳು ತಡವಾಗಿ ಫಲ ಕೊಡಬಹುದು. ಹಿರಿಯರ ಸಲಹೆ ಪಡೆಯುವುದು ಸೂಕ್ತ. ಆರೋಗ್ಯದಲ್ಲಿ ಸುಧಾರಣೆ ಆಗಲಿದೆ. ಸಾಲದ ವಿಷಯದಲ್ಲಿ ಜಾಗೃತಿ ಅಗತ್ಯ.
ಧನು ರಾಶಿ: ಹಳೆಯ ಸ್ನೇಹಿತರ ಭೇಟಿಯಿಂದ ಅಚ್ಚರಿಗೆ ಒಳಗಾಗುವಿರಿ. ವೃತಿ ಬೆಳವಣಿಗೆ ಸಂತಸ ಕೊಡಲಿದೆ. ಅನುಭವ ಹಂಚಿಕೊಳ್ಳುವ ಮೂಲಕ ಖುಷಿ ಸಿಗಲಿದೆ.
ಕುಂಭ ರಾಶಿ: ಸಮೃದ್ಧ ಜೀವನಕ್ಕಾಗಿ ಸಾಹಸ ಮಾಡಬೇಡಿ. ವೃತ್ತಿಯಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಿ. ಈ ದಿನ ಬೇಸರವಾಗುವುದು ಸಹಜ.
ಮೀನು ರಾಶಿ: ಸವಾಲುಗಳನ್ನು ಎದುರಿಸಿ. ಅಗತ್ಯವಿದ್ದಾಗ ಸಹಾಯಪಡೆಯುವುದು ಸೂಕ್ತ. ಆರೋಗ್ಯ ಸರಿಯಾಗಿರಲಿದೆ. ಹಣಕಾಸು ವಿಷಯದಲ್ಲಿ ಸವಾಲು ಸಾಮಾನ್ಯ.
