ಮೇಷ ರಾಶಿ: ನಿಮ್ಮ ಭಾವನೆಗಳು ಪ್ರಭಲವಾಗಿರಲಿ. ಕುಟುಂಬದಲ್ಲಿ ಕಲಹವಾಗುವ ಸಾಧ್ಯತೆಗಳಿವೆ. ಎಲ್ಲರ ಜೊತೆ ತಾಳ್ಮೆಯಿಂದ ವರ್ತಿಸಿ. ಕೆಲಸದಲ್ಲಿ ಪ್ರಗತಿ ಸಿಗಲಿದೆ. ಖರ್ಚು ವೆಚ್ಚಗಳು ಹೆಚ್ಚಾಗುವ ಲಕ್ಷಣವಿದೆ.
ವೃಷಭ ರಾಶಿ: ಪ್ರೀತಿ ಪಾತ್ರರ ಜೊತೆ ಜಗಳ ಬೇಡ. ಮಾತಿನಲ್ಲಿ ಹಿಡಿತವಿರಲಿ. ಹೊಸ ಅವಕಾಶಗಳು ಬಂದರೆ ಒಪ್ಪಿಕೊಳ್ಳಿ. ಐಷಾರಾಮಿ ವಸ್ತುಗಳು ಅಗತ್ಯವಿದ್ದರೆ ಮಾತ್ರ ಖರೀದಿಸಿ. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿ.
ಮಿಥುನ ರಾಶಿ: ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತನ್ನಿ. ಆಹಾರ ಸೇವನೆ ವಿಷಯದಲ್ಲಿ ಜಾಗೃತೆ ಅಗತ್ಯ. ಆರ್ಥಿಕ ಸ್ಥಿತಿ ಏರಿಳಿತವಾಗಲಿದೆ.
ಕರ್ಕ ರಾಶಿ: ಅಹಿತಕರ ವರ್ತನೆ ಹಾಗೂ ಆಲೋಚನೆ ನಿಮಗೆ ಒಳ್ಳೆಯದಲ್ಲ. ಹೊಂದಾಣಿಕೆ ಸ್ವಭಾವದಿಂದ ಹೊರ ಬನ್ನಿ. ಧೈರ್ಯವಾಗಿರಿ.
ಸಿಂಹ ರಾಶಿ: ಜೀವನ ಸಂಗಾತಿಯ ಜೊತೆ ಸಮಯ ಕಳೆಯಿರಿ. ನಾಯಕತ್ವ ಗುಣಕ್ಕೆ ಬೇಡಿಕೆ ಹೆಚ್ಚು. ಸ್ವಂತ ಯೋಜನೆಗಳಿಂದ ಲಾಭ ಸಾಧ್ಯ.
ಕನ್ಯಾ ರಾಶಿ: ನಿಮ್ಮ ಮನಸ್ಸು ಶಾಂತವಾಗಿರಲಿ. ಹಿರಿಯರ ಸಹಕಾರದಲ್ಲಿ ಯಶಸ್ಸು ಸಾಧ್ಯ. ಸಹೋದ್ಯೋಗಿಗಳ ನೆರವುಪಡೆಯಿರಿ. ಹೂಡಿಕೆ ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ತುಲಾ ರಾಶಿ: ಮಾತನಾಡುವಾಗ ಎಚ್ಚರಿಕೆಯಿರಲಿ. ಸಹಕಾರಿ ತತ್ವವನ್ನು ಮರೆಯದಿರಿ. ತಂಡದಿAದ ಮಾಡಿದ ಕೆಲಸ ಲಾಭದಾಯಕ.
ವೃಶ್ಚಿಕ ರಾಶಿ: ಗಂಭೀರವಾದ ಸಂಭಾಷಣೆಗಳು ನಡೆಯಲಿದೆ. ಭಾವನೆ ಹಂಚಿಕೊಳ್ಳುವ ಮೂಲಕ ಸಂಬAಧ ಸುಧಾರಣೆ ಆಗಲಿದೆ. ನಿಮ್ಮ ಗುರಿಯ ಬಗ್ಗೆ ಗಮನವಿರಲಿ. ದುಡುಕು ನಿರ್ಧಾರದಿಂದ ದೂರವಿರಿ.
ಧನು ರಾಶಿ: ಅಧ್ಯಯನ, ಪ್ರವಾಸಕ್ಕೆ ಉತ್ತಮ ಸಮಯ. ಹೊಸ ಪ್ರಯೋಗಗಳು ಸಾಧ್ಯ. ಹೊಸ ಯೋಜನೆಗಳ ಬಗ್ಗೆಯೂ ಚಿಂತಿಸಿ.
ಮಾಕರ ರಾಶಿ: ಎಲ್ಲರನ್ನು ಗೌರವಿಸಿ. ಶ್ರಮದಿಂದ ಮಾಡುವ ಕೆಲಸದಲ್ಲಿ ಯಶಸ್ಸು ಖಚಿತ. ಜೀವನದಲ್ಲಿ ಸುಧಾರಣೆ ಆಗಲಿದೆ.
ಕುಂಭ ರಾಶಿ: ಸಾಮಾಜಿಕ ಚಟುವಟಿಕೆಗಳು ನಿಮಗೆ ಶ್ರೇಯಸ್ಸು ನೀಡಲಿದೆ. ಯೋಗ್ಯರಿಗೆ ದಾನ ಮಾಡಿ. ನವೀನ ಯೋಜನೆಗಳು ನಿಮಗೆ ಲಾಭ ಕೊಡಲಿದೆ.
ಮೀನ ರಾಶಿ: ಕುಟುಂಬದವರ ಆಗು ಹೋಗುಗಳಿಗೆ ಸ್ಪಂದಿಸಿ. ಹೂಡಿಕೆ ವಿಷಯದಲ್ಲಿ ಸ್ಥಿರತೆ ಮುಖ್ಯ. ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ.
Discussion about this post