ಗಣೇಶ ಹಬ್ಬದ ಅವಧಿಯಲ್ಲಿ ಮೊಬೈಲ್ ಖರೀದಿಗೆ ಹುಡುಕಾಟ ನಡೆಸಿದ್ದೀರಾ? ಹಾಗಾದರೆ, ಆನ್ಲೈನ್’ಗಿಂತ ಕಡಿಮೆ ಬೆಲೆಗೆ ಬರಪೂರ ಉಡುಗರೆ ಜೊತೆ ಮೊಬೈಲ್ ಖರೀದಿಸಲು ಯಲ್ಲಾಪುರಕ್ಕೆ ಬನ್ನಿ!
ಯಲ್ಲಾಪುರ ಬಸ್ ನಿಲ್ದಾಣದ ಶಾಸಕರ ಕಚೇರಿ ರಸ್ತೆಗೆ ಹೊಂದಿಕೊoಡು `ಗ್ಯಾಲಾಕ್ಸಿ ಹಬ್’ ಹೊಸದಾಗಿ ಶುರುವಾಗಿದೆ. ಇದೇ ಮೊದಲ ಗಣೇಶ ಉತ್ಸವ ಆಚರಿಸುತ್ತಿರುವ ಈ ಮೊಬೈಲ್ ಮಳಿಗೆ ಅದೇ ಖುಷಿಯಲ್ಲಿ ಹಲವು ಬಗೆಯ ಗ್ರಾಹಕಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದೆ. 100ಕ್ಕೂ ಅಧಿಕ ನಮೂನೆಯ ಮೊಬೈಲ್’ಗಳು ಈ ಮಳಿಗೆಯಲ್ಲಿದೆ. ಬೇರೆ ಎಲ್ಲಿಯೂ ಸಿಗದ ಬೆಲೆಯಲ್ಲಿ ಮೊಬೈಲ್ ನೀಡಲಾಗುತ್ತಿದೆ. ಹುಬ್ಬಳ್ಳಿ, ಶಿರಸಿ, ಕಾರವಾರ, ಭಟ್ಕಳ ಸೇರಿ ಎಲ್ಲಾ ಕಡೆ ಸುತ್ತಾಡಿ ಬಂದರೂ ಈ ಬೆಲೆಗೆ ಈ ಬಗೆಯ ಮೊಬೈಲ್ ಜೊತೆ ನಿಶ್ಚಿತ ಉಡುಗರೆಯನ್ನು ಬೇರೆ ಯಾರೂ ಕೊಡುತ್ತಿಲ್ಲ!
ನಿನ್ನೆ ಮೊಬೈಲ್ ಖರೀದಿಸಲು ಬಂದ ಗ್ರಾಹಕರೊಬ್ಬರು ಮೊಬೈಲ್ ಜೊತೆ ಟಿವಿಯನ್ನು ಮನೆಗೆ ಒಯ್ದಿದ್ದಾರೆ. Vivo x200fe ಹಾಗೂ Oppo reno 14 pro ಮೊಬೈಲ್ ಖರೀದಿಸಿದವರಿಗೆ ಇಲ್ಲಿ 24 ಇಂಚಿನ ಟಿವಿಯನ್ನು ಉಡುಗರೆಯಾಗಿ ಕೊಡಲಾಗುತ್ತಿರುವುದೇ ಇದಕ್ಕೆ ಕಾರಣ. ಇದರೊಂದಿಗೆ ಮತ್ತೆ ಐದು ಉಡುಗರೆಗಳನ್ನು ಮಳಿಗೆಯವರು ಗ್ರಾಹಕರಿಗೆ ನೀಡಿದ್ದಾರೆ. ಮತ್ತೊಬ್ಬರು ಮೊಬೈಲ್ ಖರೀದಿ ಜೊತೆ ಡ್ರೋಣ್ ಕ್ಯಾಮರಾವನ್ನು ಮನೆಗೆ ಒಯ್ದಿದ್ದಾರೆ. Vivo v60 ಮೊಬೈಲ್ ಜೊತೆ ಇಲ್ಲಿ ಡ್ರೋಣ್ ಕ್ಯಾಮರಾವನ್ನು ಉಚಿತವಾಗಿ ಕೊಡಲಾಗುತ್ತಿದೆ. ಮೊಬೈಲ್ ಮಾತ್ರವಲ್ಲ, ಟಿವಿ ಖರೀದಿಸಿದರೂ ಇಲ್ಲಿ ಉಡುಗರೆಗಳು ಉಚಿತ!
ಮನೆಯಲ್ಲಿರುವ ಹಾಳಾದ ಮೊಬೈಲ್’ಗಳ ದುರಸ್ಥಿಗೂ ಇನ್ಮುಂದೆ ಅಲ್ಲಿ-ಇಲ್ಲಿ ಓಡಾಡಬೇಕಿಲ್ಲ. ಗ್ಲಾಸ್ ಒಡೆದ ಮೊಬೈಲುಗಳನ್ನು ಸಹ `ಗಾಲಾಕ್ಸಿ ಹಬ್’ ಮಳಿಗೆಯಲ್ಲಿ ಸರಿಪಡಿಸಲಾಗುತ್ತದೆ. ಮೊಬೈಲುಗಳಲ್ಲಿನ ಎಲ್ಲಾ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಒದಗಿಸಲಾಗುತ್ತದೆ. 30 ನಿಮಿಷದೊಳಗೆ ಒಡೆದ ಮೊಬೈಲ್ ಡಿಸಪ್ಲೆ ಬದಲಿಸಿಕೊಡುವ ನುರಿತ ಸಿಬ್ಬಂದಿ ಇಲ್ಲಿದ್ದಾರೆ. ಮೊಬೈಲ್ ಡಿಸಪ್ಲೆ ಸರಿಪಡಿಸಲು ಬಂದವರಿಗೆ ಸಹ ಉಡುಗರೆಗಳನ್ನು ಕೊಟ್ಟು ಕಳುಹಿಸಲಾಗುತ್ತದೆ.
ಮೊಬೈಲ್ ಇರಲಿ.. ಟಿವಿಯೇ ಆಗಿರಲಿ.. ಹಬ್ಬದ ಖರೀದಿಗೆ ಇನ್ನೇಕೆ ತಡ? ಈಗಲೇ ಬನ್ನಿ… ಉಡುಗರೆಗಳ ಜೊತೆ ಖುಷಿ ಅನುಭವಿಸಿ!… ಮಾಹಿತಿಗೆ ಇಲ್ಲಿ ಫೋನ್ ಮಾಡಿ: 9448361519
ಗಾಲಾಕ್ಸಿ ಹಬ್ ಉದ್ಘಾಟನೆ ಸಡಗರ ಹೇಗಿತ್ತು? ಆ ವಿಡಿಯೋ ನೋಡಿ..
#sponsored

