ಮೇಷ ರಾಶಿ: ನೀವು ಮಾಡುವ ಕಾರ್ಯದಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕ ಲಾಭ ಆಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ವೃಷಭ ರಾಶಿ: ನಿಮ್ಮ ಮನಸ್ಸು ಶಾಂತಿಯಿಂದ ಕೂಡಿರಲು ಧ್ಯಾನ ಅಗತ್ಯ. ವೃತ್ತಿ ಜೀವನದಲ್ಲಿ ಒಳ್ಳೆಯ ಅವಕಾಶಗಳು ಅರೆಸಿ ಬರಲಿದೆ. ಅವಿವಾಹಿತರಿಗೆ ಶುಭ ಸುದ್ದಿ ಬರುವ ಸಾಧ್ಯತೆಯಿದೆ.
ಮಿಥುನ ರಾಶಿ: ಹೊಸ ಸ್ನೇಹಿತರ ಪರಿಚಯ ನಿಮ್ಮ ಜೀವನದ ಅಭಿವೃದ್ಧಿಗೆ ಪೂರಕವಾಗಲಿದೆ. ಸೃಜನಶೀಲ ಕಾರ್ಯಗಳು ಉತ್ಸಾಹ ಕೊಡಲಿದೆ. ಹಣಕಾಸು ವಿಷಯದಲ್ಲಿ ಎಚ್ಚರಿಕೆ ಅಗತ್ಯ.
ಕರ್ಕ ರಾಶಿ: ಭಾವನಾತ್ಮಕವಾಗಿ ಮಾಡುವ ನಿರ್ಧಾರಗಳು ಅಪಾಯಕಾರಿ. ಸ್ನೇಹಿತರ ಜೊತೆ ಸಂತೋಷದ ಕ್ಷಣ ಅನುಭವಿಸಿ. ಕುಟುಂಬದವರ ಆಗುಹೋಗುಗಳಿಗೆ ಸ್ಪಂದಿಸುವುದು ಮುಖ್ಯ.
ಸಿಂಹ ರಾಶಿ: ಹಣಕಾಸು ಪ್ರಯೋಜನ ಸಿಗಲಿದೆ. ಪ್ರಯಾಣದ ಸಾಧ್ಯತೆಗಳಿವೆ. ಹೊಸ ಅವಕಾಶಗಳು ಸಿಗಲಿದೆ. ಸ್ನೇಹಿತರ ಸಹಕಾರ ಸಿಗುತ್ತದೆ.
ಕನ್ಯಾ ರಾಶಿ: ನಿಮ್ಮ ಕೆಲಸದ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಲಿದೆ. ಹಿರಿಯರ ಬಳಿ ಶಾಂತಿಯಿಂದ ವರ್ತಿಸುವುದು ಮುಖ್ಯ. ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ ಎದುರಾಗಲಿದ್ದು, ತಾಳ್ಮೆಯಿಂದ ಬಗೆಹರಿಸಿ.
ತುಲಾ ರಾಶಿ: ನಿಮಗೆ ಕಾಡುತ್ತಿರುವ ಆರೋಗ್ಯ ಸಮಸ್ಯೆ ದೂರವಾಗಲಿದೆ. ಸ್ನೇಹಿತರ ಸಹಕಾರದಿಂದ ಹಣಕಾಸು ಸಮಸ್ಯೆ ಬಗೆಹರಿಯಲಿದೆ. ಕುಟುಂಬದಲ್ಲಿ ಸೌಹಾರ್ದತೆ ಕಾಣಲಿದೆ.
ವೃಶ್ಚಿಕ ರಾಶಿ: ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಕೆಲಸದ ಕ್ಷೇತ್ರದಲ್ಲಿ ಸಾಧನೆ ಸಾಧ್ಯವಿದೆ. ಆರೋಗ್ಯ ಉತ್ತಮವಾಗಿರಲಿದೆ.
ಧನು ರಾಶಿ: ಪ್ರಯಾಣದ ವೇಳೆ ಎಚ್ಚರಿಕೆವಹಿಸುವುದು ಮುಖ್ಯ. ಹೊಸ ಅವಕಾಶಗಳ ಚಿಂತನೆ ಬರಲಿದೆ. ಆರೋಗ್ಯದ ವಿಷಯದಲ್ಲಿಯೂ ಜೋಪಾನ.
ಮಕರ ರಾಶಿ: ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಆತುರದ ನಿರ್ಧಾರ ಮಾಡಬೇಡಿ. ಕುಟುಂಬದಲ್ಲಿ ಅಸಮಧಾನ ಮೂಡಿದರೂ ಅದನ್ನು ತಾಳ್ಮೆಯಿಂದ ಬಗೆಹರಿಸಿಕೊಳ್ಳಿ.
ಕುಂಭ ರಾಶಿ: ಸಕಾರಾತ್ಮಕ ಚಿಂತನೆಗಳು ನಿಮ್ಮ ಆಲೋಚನಾ ಶಕ್ತಿ ವೃದ್ಧಿಸಲಿದೆ. ಸ್ನೇಹಿತರ ಭೇಟಿ ನಿಮಗೆ ಉತ್ತೇಜನ ನೀಡಲಿದೆ. ಆರೋಗ್ಯ ಚನ್ನಾಗಿರಲಿದೆ.
ಮೀನ ರಾಶಿ: ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿಕೆಯಿಂದ ಲಾಭವಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಕುಟುಂಬದಲ್ಲಿ ಶುಭ ಸನ್ನಿವೇಶಗಳು ಜರುಗಲಿದೆ.
Discussion about this post