ಕಾಸಿನ ತಂಬಿಗೆ ಜೊತೆ ಸಿಸಿ ಕ್ಯಾಮರಾವನ್ನು ಕದ್ದರು!
ಯಲ್ಲಾಪುರದ ಸುಬ್ರಾಯ ಭಟ್ಟ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಳ್ಳತನಕ್ಕೆ ಬಂದವರು ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾದ ಡಿವಿಆರ್'ನ್ನು ಅಪಹರಿಸಿದ್ದಾರೆ! ಯಲ್ಲಾಪುರದ ಹೆಮ್ಮಾಡಿಯ ಭರಣಿಯಲ್ಲಿ ಸುಬ್ರಾಯ ಅಣ್ಣಯ್ಯ...
Read moreDetailsಯಲ್ಲಾಪುರದ ಸುಬ್ರಾಯ ಭಟ್ಟ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಳ್ಳತನಕ್ಕೆ ಬಂದವರು ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾದ ಡಿವಿಆರ್'ನ್ನು ಅಪಹರಿಸಿದ್ದಾರೆ! ಯಲ್ಲಾಪುರದ ಹೆಮ್ಮಾಡಿಯ ಭರಣಿಯಲ್ಲಿ ಸುಬ್ರಾಯ ಅಣ್ಣಯ್ಯ...
Read moreDetailsಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಸ್ತಾಕರವರನ್ನು ಆಯ್ಕೆ ಮಾಡಿ, ಅವರ ಗೆಲುವಿಗೆ ಕಾರಣರಾದ ದೀಪಾ ಬಸ್ತಿ ಅವರನ್ನು ಕೈ ಬಿಟ್ಟಿರುವುದಕ್ಕೆ ನಾಗರಿಕ ವೇದಿಕೆಯೂ...
Read moreDetailsಕಾರವಾರ ಕಾಡಿನಲ್ಲಿ 20 ದಿನದ ಹಿಂದೆ ಕೊಲೆ ನಡೆದಿದ್ದು, ಪೊಲೀಸರು ಆ ಪ್ರಕರಣ ಬೇದಿಸಿದ್ದಾರೆ. ಚಿತ್ತಾಕುಲ ಪಿಎಸ್‌ಐ ಆಗಿ ಅಧಿಕಾರವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪಿಎಸ್‌ಐ ಪರಶುರಾಮ ಮಿರ್ಚಗಿ...
Read moreDetailsಯಲ್ಲಾಪುರದ ತಿಮ್ಮಯ್ಯ ಪಟಗಾರ ಅವರ ಮನೆ ಬಳಿ ಬಂದಿದ್ದ ಹಾವು ಬಲೆಗೆ ಸಿಕ್ಕಿ ಬಿದ್ದಿದ್ದು, ಅರಣ್ಯ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ. ಬಾಳಗಿಮನೆಯ ಬಾವಿಯ ಬಳಿ ಬಲೆಯೊಳಗೆ ಸಿಲುಕಿ...
Read moreDetailsಕುಮಟಾ ಹೊಸ ಹಾರವಟ್ಟಾದ ವಿನೋದ ಭಂಡಾರಿ ಹಾಗೂ ಭಟ್ಕಳ ಗಾಂಧೀನಗರ ಹೆಬಳೆಯ ಈಶ್ವರ ನಾರಾಯಣ ನಾಯ್ಕ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಅವರಿಬ್ಬರು ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ....
Read moreDetailsಹೊನ್ನಾವರದ ಯುವಕರ ನಡುವೆ ನಡೆದ ಗಲಾಟೆ ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ಹೊಡೆದಾಟದ ನೈಜ ಕಾರಣ ಗೊತ್ತಾಗಿದೆ. ಕುದ್ರಗಿಯ ವಿವೇಕ ನಾಯ್ಕ ಅವರು ಮೊಹಮದ್ ಅದ್ನಾನ್ ಅವರ...
Read moreDetailsಯಲ್ಲಾಪುರದ ದೇಶಪಾಂಡೆ ನಗರದ ಬಳಿ ಬೈಕ್ ಸವಾರನ ಮೇಲೆ ಲಾರಿ ಹತ್ತಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದು, ಬೈಕಿನ ಸಹಸವಾರ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ರಾಯಚೂರಿನ...
Read moreDetailsಅನಾಥವಾಗಿ ಬಿದ್ದಿದ್ದ ಹಾವಿನ ಮೊಟ್ಟೆಗಳನ್ನು ರಕ್ಷಿಸಿದ ಮುಂಡಗೋಡಿನ ಅರಣ್ಯ ಅಧಿಕಾರಿಗಳು ಅದಕ್ಕೆ ಕೃತಕವಾಗಿ ಕಾವು ಕೊಟ್ಟಿದ್ದಾರೆ. ಪರಿಣಾಮ ಆ ಮೊಟ್ಟೆಯಿಂದ 67 ಹಾವಿನ ಮರಿಗಳು ಹೊರ ಬಂದಿವೆ....
Read moreDetailsಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಅಂಗವಾಗಿ ಕಾರವಾರದ ಗೀತಾಂಜಲಿ ಚಿತ್ರಮಂದಿರದಲ್ಲಿ 1 ರೂಪಾಯಿಗೆ ಸಿನಿಮಾ ತೋರಿಸಲಾಗುತ್ತಿದೆ. ಒಟ್ಟು ಆರು ದಿನಗಳ ಈ ವಿಶೇಷ ದರದಲ್ಲಿ ಸಿನಿಮಾ ಪ್ರದರ್ಶನ...
Read moreDetailsಮೇಷ ರಾಶಿ: ನಿಮ್ಮೊಳಗಿನ ಆಂತರಿಕ ಶಕ್ತಿ ಈ ದಿನ ಹೆಚ್ಚಳವಾಗುವ ಸಾಧ್ಯತೆಯಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಿಮಗೆ ಸಿಕ್ಕ ಹೊಸ ಅವಕಾಶಗಳನ್ನು ಬಿಡಬಾರದು. ಆರ್ಥಿಕ ಅಭಿವೃದ್ಧಿ ಸಾಧ್ಯವಿದ್ದರೂ...
Read moreDetailsನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋