ಅಯ್ಯಂಗಾರ್ ಬೇಕರಿ: ಕೊಳೆತ ಕೇಕ್’ಗೂ ಕಾಸು!
ಶಿರಸಿ ಸತ್ಕಾರ್ ಹೊಟೇಲ್ ಎದುರಿನ ಅಯ್ಯಂಗಾರ್ ಬೇಕರಿಯಲ್ಲಿ ಕೊಳೆತ ಕೇಕ್‌ಗೂ ಕಾಸುಪಡೆದದಕ್ಕಾಗಿ ಮಾಲಕರು ಗ್ರಾಹಕರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಕೊನೆಗೆ `ಅಚಾತುರ್ಯದಿಂದ ತಪ್ಪಾಗಿದೆ. ಕ್ಷಮಿಸಿಬಿಡಿ' ಎಂದು ಬೇಕರಿಯವರು ಅಂಗಲಾಚಿದ್ದಾರೆ....
Read moreDetails