ರಾತ್ರಿಯಾದರೂ ಮನೆಗೆ ಮರಳದ ಲೋಕಾಯುಕ್ತರು!
ಚುನಾವಣೆ | ಗೆದ್ದರೂ ಕೇಸು-ಕೋರ್ಟು ಅಲೆದಾಡಿದ ಶಾಸಕ: ಇದೀಗ ಇನ್ನಷ್ಟು ನಿರಾಳ!
ADVERTISEMENT
ಶಿರಸಿ ಬಸ್ ನಿಲ್ದಾಣ: ಕಳ್ಳರಿದ್ದಾರೆ ಎಚ್ಚರಿಕೆ!
ಕುಮಟಾವಾಸಿಗಳಿಂದ ಶಿರಸಿ ಚಲೋ ಅಭಿಯಾನ!
ADVERTISEMENT
ADVERTISEMENT
uknews9.com

uknews9.com

ತಾಯಿ ಭುವನೇಶ್ವರಿ: ಯಲ್ಲಾಪುರದಲ್ಲಿ ನೆಲೆ ನಿಲ್ಲುವ ಕನ್ನಡ ದೇವಿ!

Mother Bhuvaneshwari: The Kannada goddess who resides in Yellapur!

ಶಿವಾಜಿ ಮಹಾರಾಜರ ಕಾಲದಿಂದಲೂ ನೆಲೆನಿಂತಿರುವ ಭುವನೇಶ್ವರಿ ದೇವಿಗೆ ಯಲ್ಲಾಪುರದಲ್ಲಿ ದೇವಾಲಯ ಕಟ್ಟಲು ಸಂಕಲ್ಪ ಮಾಡಲಾಗಿದೆ. ಅಂಬೇಡ್ಕರ ನಗರದ ಜನರೆಲ್ಲ ಸೇರಿ ತಾಯಿ ದೇಗುಲ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ. 1650ರ...

Read moreDetails

ಜೂನ್ 25: ಈ ದಿನ ಶಾಲೆಗಳಿಗೆ ಮಳೆ ರಜೆ!

June 25 Rain holiday for schools today!

ಮಳೆ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ ಜೂನ್ 25ರಂದು 4 ತಾಲೂಕಿನ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಯಲ್ಲಾಪುರ, ಹಳಿಯಾಳ, ಜೊಯಿಡಾ, ದಾಂಡೇಲಿ ತಾಲೂಕಿನ ಶಾಲೆಗಳಿಗೆ ರಜೆ...

Read moreDetails

ಒಂದೇ ಕಂಪನಿ.. ಒಂದೇ ಹುದ್ದೆ.. 50 ವರ್ಷ ದುಡಿದರೂ ಈತ ನಿವೃತ್ತಿಯಾಗಿಲ್ಲ!

ಒಂದೇ ಕಂಪನಿ.. ಒಂದೇ ಹುದ್ದೆ.. 50 ವರ್ಷ ದುಡಿದರೂ ಈತ ನಿವೃತ್ತಿಯಾಗಿಲ್ಲ!

ಗಣಪತಿ ಭಾಗವತರು ಕಳೆದ 50 ವರ್ಷಗಳಿಂದ ಒಂದೇ ಕಂಪನಿಯಲ್ಲಿ ಒಂದೇ ಉದ್ಯೋಗದಲ್ಲಿ ಹಾಗೂ ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಇದೀಗ 70 ವರ್ಷ! 50 ವರ್ಷಗಳಿಂದ...

Read moreDetails

ಮರೆತ ಮಾತು ಮತ್ತೆ ನೆನಪಿಗೆ: ಸ್ವಭಾಷಾ ಚಾತುರ್ಮಾಸಕ್ಕೆ ಸ್ವಾಮೀಜಿ ನಿರ್ಧಾರ

ಮರೆತ ಮಾತು ಮತ್ತೆ ನೆನಪಿಗೆ: ಸ್ವಭಾಷಾ ಚಾತುರ್ಮಾಸಕ್ಕೆ ಸ್ವಾಮೀಜಿ ನಿರ್ಧಾರ

ಮರೆತುಹೋದ ಮನೆಮಾತನ್ನು ಮರಳಿ ನೆನಪಿಸುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯವನ್ನು ಸ್ವಭಾಷಾ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಆಚರಿಸಲಾಗುತ್ತಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು. ವಿಶ್ವಾವಸು...

Read moreDetails

ಹವ್ಯಕ ಕ್ಷೇಮಾಭಿವೃದ್ದಿ ಸಂಘದ ಮಾದರಿ ಕಾರ್ಯ

Model work of Havyaka Welfare Development Association

ಶ್ರೀಕ್ಷೇತ್ರ ಗೋಕರ್ಣ ಹವ್ಯಕ ಕ್ಷೇಮಾಭಿವೃದ್ದಿ ಸಂಘದವತಿಯಿAದ ಆಡುಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪಾಠೋಪಕರಣ ವಿತರಣಾ ಕಾರ್ಯಕ್ರಮ ಸೋಮವಾರ ನಡೆಯಿತು. ಸಂಘದ ಅಧ್ಯಕ್ಷ ರಮೇಶ ಪ್ರಸಾದ,...

Read moreDetails

ಬಿಜೆಪಿ ಹೋರಾಟ: ಶಿರಸಿಗೆ ತಹಶೀಲ್ದಾರ್ ಭಾಗ್ಯ

ಬಿಜೆಪಿ ಹೋರಾಟ: ಶಿರಸಿಗೆ ತಹಶೀಲ್ದಾರ್ ಭಾಗ್ಯ

ಶಿರಸಿಗೆ ತಹಶೀಲ್ದಾರ್ ನೇಮಕ ಆಗಬೇಕೆಂದು ಆಗ್ರಹಿಸಿ ಸೋಮವಾರ ಕಾರವಾರದಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಮತ್ತು ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರವಾರ ಚಲೋಕ್ಕೆ ವಿಜಯ ದೊರಕಿದೆ. ಜಿಲ್ಲಾಧಿಕಾರಿಗಳು...

Read moreDetails

ಅಲ್ಪಸಂಖ್ಯಾತರಿಗೆ ಪಿ.ಎಚ್.ಡಿ ಫೆಲೋಶಿಪ್

ಅಲ್ಪಸಂಖ್ಯಾತರಿಗೆ ಪಿ.ಎಚ್.ಡಿ ಫೆಲೋಶಿಪ್

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2025-26 ನೇ ಸಾಲಿಗೆ ಭಾರತ ಸರ್ಕಾರದ ಶಾಸನಬದ್ಧ ಅಂಗಿಕೃತವಾದ ವಿಶ್ವವಿದ್ಯಾನಿಲಯಗಳಲ್ಲಿ ಪೂರ್ಣಕಾಲಿಕವಾಗಿ (ಈuಟಟ ಖಿime) ಪಿ.ಎಚ್.ಡಿ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತೀಯ...

Read moreDetails

ಸಮುದ್ರದಲ್ಲಿ ಮುಳುಗಿದ ದೋಣಿ: ವಿಮಾ ಕಂಪನಿಗೆ ದಂಡ

ಸಮುದ್ರದಲ್ಲಿ ಮುಳುಗಿದ ದೋಣಿ: ವಿಮಾ ಕಂಪನಿಗೆ ದಂಡ

ಸಮುದ್ರದಲ್ಲಿ ಮುಳುಗಿದ ಮೀನುಗಾರಿಕಾ ದೋಣಿಗೆ ಮಾಡಿಸಲಾಗಿದ್ದ ವಿಮಾ ಮೊತ್ತ 40 ಲಕ್ಷ ರೂಪಾಯಿಗಳನ್ನು ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ ಪಾವತಿಸುವಂತೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ....

Read moreDetails

ಜಲಮೂಲಗಳ ಸಂರಕ್ಷಣೆಗೆ ಕರೆ

ಜಲಮೂಲಗಳ ಸಂರಕ್ಷಣೆಗೆ ಕರೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಸಣ್ಣ ನೀರಾವರಿ ಗಣತಿ ಮತ್ತು ನೀರಿನಾಸರೆಗಳ ಗಣತಿ ಸಂದರ್ಭದಲ್ಲಿ , ಜಿಲ್ಲೆಯಲ್ಲಿರುವ ಸಣ್ಣ ನೀರಾವರಿಯ ಎಲ್ಲಾ ಮೂಲಗಳನ್ನು ಸಂಪೂರ್ಣವಾಗಿ ಮತ್ತು ನಿಖರವಾಗಿ...

Read moreDetails

ಟ್ರಾವೆಲ್ ಕಂಪನಿಗೆ ದಂಡದ ಬಿಸಿ

Travel company faces fine

ಯಲ್ಲಾಪುರದ ಕೊಡ್ಲಗದ್ದೆಯ ಮನೋಹರ ಹೆಗಡೆ ಅವರಿಗೆ ಮೋಸ ಮಾಡಿದ್ದ ಮಲ್ಲಿಕಾರ್ಜುನ ಟ್ರಾವೆಲ್'ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. `30 ಸಾವಿರ ರೂ ಪರಿಹಾರದ ಜೊತೆ...

Read moreDetails
Page 109 of 109 1 108 109

Instagram Photos