ಗುಳ್ಳಾಪುರ | ಸೇತುವೆ ನಿರ್ಮಾಣಕ್ಕೆ ಕೊಡುಗೆ ನೀಡಿದ ಆರ್ ವಿ ದೇಶಪಾಂಡೆ: ಸನ್ಮಾನ
ಯಲ್ಲಾಪುರ-ಅಂಕೋಲಾ ಗಡಿಭಾಗದ ಗುಳ್ಳಾಪುರದಲ್ಲಿ ಸೇತುವೆ ಪುನರ್ ನಿರ್ಮಾಣಕ್ಕಾಗಿ ಸರ್ಕಾರದಿಂದ 35 ಕೋಟಿ ರೂ ಅನುದಾನ ಮಂಜೂರಿಯಾಗಿದೆ. ಈ ಅನುದಾನ ಮಂಜೂರಿ ಮಾಡಿಸುವಲ್ಲಿ ಹಿರಿಯ ಶಾಸಕ ಆರ್ ವಿ...
Read moreDetailsಯಲ್ಲಾಪುರ-ಅಂಕೋಲಾ ಗಡಿಭಾಗದ ಗುಳ್ಳಾಪುರದಲ್ಲಿ ಸೇತುವೆ ಪುನರ್ ನಿರ್ಮಾಣಕ್ಕಾಗಿ ಸರ್ಕಾರದಿಂದ 35 ಕೋಟಿ ರೂ ಅನುದಾನ ಮಂಜೂರಿಯಾಗಿದೆ. ಈ ಅನುದಾನ ಮಂಜೂರಿ ಮಾಡಿಸುವಲ್ಲಿ ಹಿರಿಯ ಶಾಸಕ ಆರ್ ವಿ...
Read moreDetailsಕಾರವಾರದ ಸದಾಶಿವಗಡದಲ್ಲಿರುವ ಲಯನ್ಸ ಕ್ಲಬ್ ಘಟಕ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದ್ದು, ಪ್ರಾಂತ ಆಡಳಿತ ಮುಖ್ಯಸ್ಥ ರಾಜೇಶ ಸಾಲೆಹಿತ್ತಲ ಹಾಗೂ ವಿಭಾಗೀಯ ಮುಖ್ಯಸ್ಥ ಅನೀಲ ಶೇಟ್ ಅವರು...
Read moreDetailsದಾoಡೇಲಿ ಅಂಬಿಕಾನಗರದಲ್ಲಿರುವ ಕೆಪಿಸಿ ಅಧಿಕಾರಿ ಮಂಜು ನಾಯ್ಕ ಅವರಿಗೆ ಅವರ ಪತ್ನಿಯೇ ಕಂಟಕವಾಗಿ ಪರಿಣಮಿಸಿದ್ದಾರೆ. ಪರ ಪುರುಷನ ಜೊತೆಗಿನ ಸಂಬoಧ ಪ್ರಶ್ನಿಸಿದ ಕಾರಣ ಅವರ ಪತ್ನಿಯೇ ಹುಡುಗರನ್ನು...
Read moreDetails`1999ರಲ್ಲಿ ಮುಂಡಗೋಡಿನಲ್ಲಿ ಮತಪತ್ರ ಸುಟ್ಟ ಪ್ರಕರಣದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಕೇಳಿ ಬಂದಿದ್ದು, ಇದೀಗ ಕಾಂಗ್ರೆಸ್ಸಿಗರೇ ಮತಗಳ್ಳತನದ ಬಗ್ಗೆ ಸಾರ್ವಜನಿಕ ಸಭೆ ಮಾತನಾಡುತ್ತಿದ್ದಾರೆ. ಆದರೆ, ಅಧಿಕೃತ ದೂರು...
Read moreDetailsಶಿರಸಿಯ ಹುಲೆಕಲ್ ಬಳಿಯ ಹೆಂಚರ್ಟಾ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಬಾಗಿಲು ಮುರಿದ ಕಳ್ಳರು ಆಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದಾರೆ. ಶಿರಸಿ ದೇವಿಕೆರೆ...
Read moreDetailsಗಾಂಜಾ ಸೇವಿಸಿದ ಆಟೋ ಚಾಲಕನ ವಿರುದ್ಧ ಶಿರಸಿ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಆಟೋ ಚಾಲಕನ ಜೊತೆ ಮತ್ತೊಬ್ಬ ಸಿಕ್ಕಿಬಿದ್ದಿದ್ದು, ಆತನ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ. ಶಿರಸಿಯ...
Read moreDetailsಬೆಣ್ಣೆಹೊಳೆ ಜಲಪಾತಕ್ಕೆ ಹೋಗಿ ನೀರುಪಾಲಾಗಿದ್ದ ಶಿರಸಿ ಅರಣ್ಯ ಕಾಲೇಜು ವಿದ್ಯಾರ್ಥಿ ರಾಹುಲ್ ಅವರು ಶವವಾಗಿ ಸಿಕ್ಕಿದ್ದಾರೆ. ಅವರು ನೀರಿನಲ್ಲಿ ಮುಳುಗಿದ್ದ ಅನತಿ ದೂರದಲ್ಲಿ ಶವ ಪತ್ತೆಯಾಗಿದೆ. ಭಾನುವಾರ...
Read moreDetailsಯಲ್ಲಾಪುರದಲ್ಲಿ ಜೀರ್ಣಾವ್ಯವಸ್ಥೆಯಲ್ಲಿದ್ದ ಸವಣಗೇರಿ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದ ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಅವರನ್ನು ಅಲ್ಲಿಂದ ವರ್ಗಾಯಿಸಲಾಗಿದೆ. ಇದೇ ತಾಲೂಕಿನ ಕಾಳಮ್ಮನಗರ ಶಾಲೆಗೆ ಅವರನ್ನು ಮುಖ್ಯಾಧ್ಯಾಪಕರನ್ನಾಗಿ ನೇಮಿಸಲಾಗಿದೆ....
Read moreDetailsಅಕ್ರಮ ಹಣ ವರ್ಗಾವಣೆ, ಲೆಕ್ಕಕ್ಕಿಲದ ಹಣ ಸಂಗ್ರಹ ಹಾಗೂ ಅದಿರು ನಾಪತ್ತೆ ಪ್ರಕರಣದ ವಿಷಯವಾಗಿ ಜಾರಿ ನಿರ್ದೇಶನಾಲಯದಿಂದ ಜೈಲು ಸೇರಿದ್ದ ಕಾರವಾರ ಶಾಸಕ ಸತೀಶ್ ಸೈಲ್ ಅವರಿಗೆ...
Read moreDetailsಮುಂಡಗೋಡದ ಚಂದ್ರಕಾoತ ಐಹೋಳಿ ಹಾಗೂ ಅನ್ನಪೂರ್ಣ ನೇಕಾರ ಅವರ ಕುಟುಂಬದವರ ನಡುವೆ ಗಡಿ ಜಗಳ ನಡೆದಿದೆ. ಈ ಜಗಳ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮುಂಡಗೋಡು ಕೊಪ್ಪ...
Read moreDetailsನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋