uknews9.com
August 28, 2025
ಮೀನುಗಾರಿಕೆಗೆ ಹೋದಾಗ ಸಮುದ್ರಕ್ಕೆ ಬಿದ್ದಿದ್ದ ಅಂಕೋಲಾದ ಮೀನುಗಾರ ಸತೀಶ ಹರಿಕಂತ್ರ ಅವರು ಮೂರು ದಿನದ ನಂತರ ಶವವಾಗಿ ಸಿಕ್ಕಿದ್ದಾರೆ. ಅಂಕೋಲಾದ ಬಾವಿಕೇರಿ ದೇಶನಭಾಗ...
