uknews9.com
July 20, 2025
ಮೇಷ ರಾಶಿ: ಆರಾಮದಾಯಕ ಭಾವನೆಯಲ್ಲಿ ಬದುಕುತ್ತೀರಿ. ಕ್ಷಣ ಕ್ಷಣವನ್ನು ಆನಂದಿಸುತ್ತೀರಿ. ಸ್ನೇಹಿತರ ಜೊತೆಗಿನ ಚಟುವಟಿಕೆಗಳು ಆಹ್ಲಾದಕರವಾಗಿರುತ್ತದೆ. ಹೂಡಿಕೆ ಬಗ್ಗೆ ಯೋಚಿಸಿ ನಿರ್ಧಾರ ಮಾಡಿ....
