ಫೋನ್ ಹ್ಯಾಕ್ ತಪ್ಪಿಸಲು ನಿಮ್ಮ ಸ್ಮಾರ್ಟ್ ಫೋನ್ ಸ್ವಚ್ಛವಾಗಿರಲಿ: ಸ್ಮಾರ್ಟ್ ಫೋನ್ ಬಳಕೆಯಲ್ಲಿ ನೀವೆಷ್ಟು ಸ್ಮಾರ್ಟ ಎನ್ನುವುದನ್ನು ಇಲ್ಲಿ ತಿಳಿಯಿರಿ!
ಸ್ಮಾರ್ಟ್ ಫೋನ್ ಎಂಬುದು ಇಂದು ಸರ್ವಾಂತರ್ಯಾಮಿ. ಪೇಟೆ-ಪಟ್ಟಣಗಳ ಹೊರತಾಗಿ ಹಳ್ಳಿಗಳ ಮೂಲೆ ಮೂಲೆ ತಲುಪಿ, ಒಳ್ಳೆಯ ಬಟ್ಟೆ ಇಲ್ಲದಿದ್ರೂ ಪರವಾಗಿಲ್ಲ, ಕಿಸೆ ತುಂಬುವಷ್ಟಗಲದ ಸ್ಮಾರ್ಟ್ಫೋನ್ ಬೇಕೇ ಬೇಕು...
Read moreDetails